Wednesday, December 4, 2024

Latest Posts

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಶಾಲೆ ಮತ್ತು ಶಿಕ್ಷಕರಿಗೆ ಸನ್ಮಾನ

- Advertisement -

Bengaluru News: ಇಂದು ಸನ್ಮಾನ್ಯ ಶ್ರೀ ವಿಧಾನಪರಿಷತ್ ಸದಸ್ಯರಾದ ರಾಮೋಜಿಗೌಡ ರವರು ಚಂಡೀಗಢ ಯೂನಿವರ್ಸಿಟಿ FAP ಇಂಡಿಯಾ ನ್ಯಾಷನಲ್ ಸಂಸ್ಥೆ ಆಯೋಸಿದ್ದ ಕಾರ್ಯಕ್ರದಲ್ಲಿ ಭಾಗವಹಿಸಿ, ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತಮ್ಮ ಶಾಲೆ, ಅತ್ಯುತಮ್ಮ ಶಿಕ್ಷಕ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಗಳು,ಶಿಕ್ಷಕರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ಕುಮಾರ್, ಚಂಡೀಗಢ ಯೂನಿವರ್ಸಿಟಿ ಆರ್. ಎಸ್ ಬಾವ, KAMS ಪ್ರಧಾನಕಾರ್ಯದರ್ಶಿ ಶಶಿಕುಮಾರ್ ಸಾಧನೆ ಮಾಡಿ ಪ್ರಶಸ್ತಿ ಪಡೆದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಕಾರ್ಯಕ್ರಮದಲ್ಲಿ ಹಾಜರಿದ್ದರು.

- Advertisement -

Latest Posts

Don't Miss