ನಿಮ್ಮ ಮನೆಗೆ ಮನೆ ಜನರಿಗೆ ಕೆಟ್ಟ ದೃಷ್ಟಿ ಬೀಳಬಾರದೆಂದರೆ ಹೀಗೆ ಮಾಡಿ..

ಕೆಲವರು ಶ್ರೀಮಂತರಾಗಿದ್ದರೆ, ದೊಡ್ಡ ದೊಡ್ಡ ಮನೆ ತೆಗೆದುಕೊಂಡರೆ, ಒಳ್ಳೊಳ್ಳೆ ಗಾಡಿ ತೆಗೆದುಕೊಂಡರೆ ಕೆಲ ದಿನಗಳಲ್ಲೇ ಅವನ್ನೆಲ್ಲಾ ಕಳೆದುಕೊಂಡುಬಿಡ್ತಾರೆ. ಶ್ರೀಮಂತನಾಗಿದ್ದವರು ನಿಧಾನಗತಿಯಲ್ಲಿ ಹಣ ಕಳೆದುಕೊಳ್ಳುತ್ತಾನೆ. ಮನೆ, ಗಾಡಿ, ಚಿನ್ನಾಭರಣ ಎಲ್ಲ ಹೋಗುತ್ತದೆ. ಅನಿರೀಕ್ಷಿತವಾಗಿ ಮನೆಯಲ್ಲಿ ಆಗಬಾರದ ಘಟನೆಗಳೆಲ್ಲ ನಡೆದು ಹೋಗುತ್ತದೆ. ಇದಕ್ಕೆಲ್ಲ ಅವರ ಮೇಲಿರುವ ದೃಷ್ಟಿದೋಷವೇ ಕಾರಣ. ಇವರ ಮೇಲೆ ಬಿದ್ದ ಕೆಟ್ಟ ದೃಷ್ಟಿಯಿಂದ ಇಂಥ ಎಡವಟ್ಟಾಗಿರುತ್ತದೆ. ಹಾಗಾದ್ರೆ ನಮಗೆ, ನಮ್ಮ ಮನೆ, ಮನೆ ಜನರಿಗೆ ದೃಷ್ಟಿ ತಾಗಬಾರದು ಅಂದ್ರೆ ನಾವೇನು ಮಾಡಬೇಕು..? ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕೆಲವರು ಮನೆಗೆ ಬಂದಾಗ ಆ ಮನೆಯಲ್ಲಿರುವ ವಸ್ತುಗಳು, ಆ ಮನೆಯ ಜನರ ಖುಷಿ ನೋಡಿ, ಇವರೆಷ್ಟು ಖುಷಿಯಾಗಿದ್ದಾರೆ. ಇವರ ಬಳಿ ಎಲ್ಲವೂ ಇದೆ ಎಂದು ಹೇಳಿದರೆ, ಅಂಥವರ ದೃಷ್ಟಿ ಬಿದ್ದರೆ, ಮನೆಯಲ್ಲಿರುವ ಖುಷಿ ಕ್ರಮೇಣ ಕಡಿಮೆಯಾಗುತ್ತದೆ. ಮನೆಯಲ್ಲಿ ಕಲಹ ಶುರುವಾಗುತ್ತದೆ. ಖರ್ಚು ವೆಚ್ಚಗಳು ಅಧಿಕವಾಗುತ್ತ ಹೋಗುತ್ತದೆ. ಆದ್ದರಿಂದ ಮನೆಗೆ ದೃಷ್ಟಿ ಬೀಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕೆಲವರು ಮನೆಗೆ ದೃಷ್ಟಿ ಬೀಳಬಾರದೆಂದು ಮನೆಗೆ ದೃಷ್ಟಿ ಗೊಂಬೆ ಕಟ್ಟುತ್ತಾರೆ. ಆದ್ರೆ ಅದು ಕೆಲ ದಿನಗಳ ಕಾಲವಷ್ಟೇ ಕೆಲಸ ಮಾಡುವುದರಿಂದ ಅದರ ಪ್ರಭಾವ ಕೊಂಚ ಕಡಿಮೆ ಎನ್ನಬಹುದು. ಹಾಗಾಗಿ ನೀವು ಪ್ರತಿ ಅಮವಾಸ್ಯೆಯಂದು ಬೂದಗುಂಬಳಕಾಯಿಯನ್ನ ಮನೆಯ ಮುಖ್ಯದ್ವಾರದ ಬಳಿ ಕಟ್ಟಬೇಕು. ಪ್ರತಿ ಅಮವಾಸ್ಯೆಗೂ ಆ ಕುಂಬಳಕಾಯಿಯನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author