Horoscope: ಕೆಲ ಪುರುಷರು ಸಂಗಾತಿಯ ಜತೆ ಎಷ್ಟೇ ಕೋಪತಾಪ ಇದ್ದರೂ, ಅದನ್ನು ಆಚೆ ಹೇಳಿಕ“ಳ್ಳುವುದಿಲ್ಲ. ಏಕೆಂದರೆ, ಅವರು ಪತ್ನಿಯ ಬಗ್ಗೆ ಉತ್ತಮ ಅಭಿಪ್ರಾಯ ಇಟ್ಟುಕ“ಂಡಿರುತ್ತಾರೆ. ಪತ್ನಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಬೇರೆ ಮಹಿಳೆಯ ಯೋಚನೆ ಎಂದಿಗೂ ಮಾಡುವುದಿಲ್ಲ. ನಿಮಗೂ ಇಂಥ ಲಾಯಲ್ ಹಸ್ಬಂಡ್ ಬೇಕಾದ್ರೆ ನೀವು ಈ ರಾಶಿಯವರ ಗುಣ ಪರಿಶೀಲಿಸಬಹುದು. ಹಾಗಾದ್ರೆ ಯಾವ ರಾಶಿಯವರು ಲಾಯಲ್ ಹಸ್ಬೆಂಡ್ ಆಗ್ತಾರೆ ಅಂತಾ ತಿಳಿಯೋಣ ಬನ್ನಿ..
ವೃಷಭ: ವೃಷಭ ರಾಶಿಯ ಪುರುಷರಾಗಲಿ, ಮಹಿಳೆಯರಾಗಲಿ ಹೆಚ್ಚು ತಾಳ್ಮೆ ಉಳ್ಳವರು. ಮತ್ತು 1 ಸಂಸಾರ ಉತ್ತಮವಾಗಿ ಸಾಗಲು, ಇಬ್ಬರಲ್ಲಿ ಒಬ್ಬರಿಗೆ ತಾಳ್ಮೆ ಇರುವುದು ತುಂಬಾ ಮುಖ್ಯ. ಹಾಗಾಗಿ ಈ ರಾಶಿಯ ಪುರುಷರು ಖಂಡಿತವಾಗಿಯೂ ಉತ್ತಮ ಪತಿಯಾಗಬಲ್ಲರು.
ಕರ್ಕ: ಕರ್ಕ ರಾಶಿಯವರು ಸೌಮ್ಯ ಸ್ವಭಾವದವರು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವವರಾಗಿದ್ದು, ಸಂಬಂಧ ಉಳಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಜೀವನ ಸಂಗಾತಿಗೆ ಹೆಚ್ಚು ಪ್ರೀತಿ ನೀಡುತ್ತಾರೆ. ಕಾಳಜಿ ಮಾಡುತ್ತಾರೆ. ಆದರೆ ಅದನ್ನು ತೋರಿಸಿಕ“ಳ್ಳುವುದಿಲ್ಲ. ನೋುವವರಿಗೆ ಇವರು ಯ್ಯೂಸ್‌ಲೆಸ್ ಅನ್ನಿಸಿದರೂ, ನಿಮ್ಮ ಕಾಳಜಿಗೆ ಬೇಕಿರುವ ಎಲ್ಲ ಕೆಲಸವನ್ನು ಅವರು ಮಾಡುತ್ತಿರುತ್ತಾರೆ.
ಕನ್ಯಾ: ಕನ್ಯಾ ರಾಶಿಯವರು ಹಿಡಿದ ಕೆಲಸವನ್ನು ಮುಗಿಸಿಯೇ ತೀರುವೆ ಎನ್ನುವರು. ಅದೇ ರೀತಿ ಜೀವನ ಸಂಗಾತಿಗಾಗಿ ಅವರು ಎಂಥ ನಿರ್ಧಾರ ಬೇಕಾದ್ರೂ ತೆಗೆದುಕ“ಳ್ಳುತ್ತಾರೆ. ಅಲ್ಲದೇ, ಸಂಗಾತಿಗೆ ಎಲ್ಲವೂ ಒಳಿತಾಗಲಿ ಎಂದು ಅವರು ಕಹಿಯಾಗಿಯೂ ನಡೆದುಕ“ಳ್ಳುತ್ತಾರೆ. ಇವರು ಕಾಳಜಿ ಮಾಡುವ ರೀತಿ ಕಹಿ ಇದ್ದರೂ, ಇದರ ಹಿಂದೆ ನಿಮಗೆ ಸದಾ ಒಳ್ಳೆಯದಾಗಲಿ ಎಂಬ ಭಾವವೇ ಇರುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಎಂಥದ್ದೇ ಸಮಯದಲ್ಲೂ ತಮ್ಮ ಬಾಳ ಸಂಗಾತಿಯನ್ನು ಬಿಟ್ಟುಕ“ಡುವುದಿಲ್ಲ. ಸದಾ ಸಂಗಾತಿಯನ್ನು ಕಾಳಜಿ ಮಾಡುತ್ತಾರೆ. ಇವರು ಗಂಭೀರ ಸ್ವಭಾವದವರಾಗಿದ್ದರೂ ಕೂಡ, ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವ ಕಾರಣಕ್ಕೆ, ಗದರಿದರೂ ಅದು ಸಂಬಂಧಿಕರ ಲಾಭಕ್ಕಾಗಿಯೇ ಇರುತ್ತದೆ. ಹಾಗಾಗಿ ವೃಶ್ಚಿಕ ರಾಶಿಯವರು ಉತ್ತಮ ಪತಿಯಾಗಬಲ್ಲರು.