Friday, December 27, 2024

Latest Posts

ಆಸ್ಪತ್ರೆ ಉದ್ಗಾಟನೆ ವೇಳೆ ಸಚಿವರ ಎದುರು ಗುಡಿಗಿದ ಡಿ ಕೆ ಸುರೇಶ್

- Advertisement -

ರಾಮನಗರ ಜಿಲ್ಲೆ:

ರಾಮನಗರದಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದವಾಗಿರುವ ನೂತನ 500 ಹಾಸಿಗೆ ಇರು ಆಸ್ಪತ್ರೆಯನ್ನು ಸುಮಾರು 99 ಕೋಟಿ ರೂಪಾಯಿ ವೆಚ್ಚದಲ್ಲಿ ನೀರ್ಮಾಣ ಮಾಡಲಾಗಿದ್ದು. ಈ ಆಸ್ಪತ್ರೆಯ ಉದ್ಘಾಟನೆ ಇಂದು ನೆರವೇರಿತು. ಉದ್ಗಾಟನೆಗೆ ಬರಬೇಕಿದ್ದ ಇಲ್ಲರ ಹೆಸರನ್ನು ಪ್ರೋಡೋಕಅಲ್ ನಲ್ಲಿ ಬರೆಸಿತ್ತು ಆದರೆ ರಅಮನಗರ ಕ್ಷೇತ್ರದ ಪ್ರತಿನಿಧಿಯಅಗಿರುವ  ಡಿಕೆ ಸುರೇಶ ಅವರಿಗೆ ಆಹ್ವಾನ ಪತ್ರ ನಿನ್ನ ಎ ರಾತ್ಇ ತಲಿಪಿಸಲಅಗಿತ್ತು ಇದರಿಂದಾಗಿ ಕೋಪಗೊಂಡ ಡಿ ಕೆ ಸುರೇಶ್ ಅವರು ಸಚಿವರಾದ ಡಾ ಸಿ ಎನ್ ಅಶ್ವತಗ ನಾರಾಯಣ ಮತ್ತು ಡಾ ಕೆ ಸುದಾಕರ್  ಅವರನ್ನು ತಡೆದು ನಾನು ಈ ಕ್ಷೇತ್ರದ ಸದಸ್ಯ

ಏಯ್ ಮಂತ್ರಿಗಳೇ, ನಿಂತುಕೊಳ್ಳಿ, ನಾನು ಈ ಕ್ಷೇತ್ರದ ಪ್ರತಿನಿಧಿ. ನನಗೂ ಪ್ರೋಟೋಕಾಲ್ ಇದೆ. ನಿಮ್ಮ ಒಬ್ಬರಿಗೆ ಅಲ್ಲ, ಯಾವಾನ್ರಿ ಅವನು ಡೆಪ್ಯುಟಿ ಕಮಿಷನರ್, ಸಿಇಒ ಕರೀರಿ ಅಂತಾ’ ಏರು ಧ್ವನಿಯಲ್ಲಿ ರೇಗಾಡಿದರು. ಜಿಲ್ಲಾ ಉಸ್ತುವಾರಿ ಸಚಿವರೇ ಪೋಟೋಕಾಲ್ ಗೊತ್ತಿಲ್ಲವಾ? ನಿನ್ನೆ ರಾತ್ರಿ ಆಹ್ವಾನ ಪತ್ರ ನೀಡ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಜನನಾಯಕನ “ತಿಪ್ಪರಾಜು ಹವಲ್ದಾರ” ಹುಟ್ಟು ಹಬ್ಬವನ್ನು “ಅಭಿಮಾನೋತ್ಸವ” ಹೆಸರಲ್ಲಿ ಆಚರಣೆ

ನೈರುತ್ಯ ರೈಲ್ವೆಯ ಮಾರ್ಗ ಬದಲಾವಣೆ:

ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

 

 

- Advertisement -

Latest Posts

Don't Miss