ಎಷ್ಟೇ ದುಡಿದರೂ ಹಣ ಉಳಿಯದಿರಲು ಕಾರಣವೇನು ಗೊತ್ತೇ..?

ಕೆಲವರು ಎಷ್ಟೇ ದುಡಿದರೂ ಶ್ರೀಮಂತರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ದುಡಿದ ಹಣ ಆ ತಿಂಗಳಿಗಷ್ಟೇ ಹೊಂದಿಕೆಯಾಗಿರುತ್ತದೆ. ಮತ್ತೆ ಮುಂದಿನ ತಿಂಗಳ ಸಂಬಳದಿಂದಲೇ ಆ ತಿಂಗಳ ಖರ್ಚು ನಡೆಯುತ್ತದೆ. ಯಾಕೆ ಹೀಗಾಗುತ್ತದೆ..? ಹೀಗೆ ದುಡ್ಡು ಉಳಿಯದಿರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮನುಷ್ಯನ ಬಳಿ ದುಡ್ಡು ಉಳಿಯಬೇಕಂದ್ರೆ ಲಕ್ಷ್ಮೀ ದೇವಿಯ ಕೃಪೆ ಅವನ ಮೇಲಿರಬೇಕು. ಲಕ್ಷ್ಮೀ ದೇವಿಯ ಕೃಪೆ ಇಲ್ಲದಿದ್ದರೆ, ಯಾವ ಮನುಷ್ಯನೂ ಉತ್ತಮವಾಗಿ ಬದುಕಲು ಸಾಧ್ಯವಿಲ್ಲ. ಇನ್ನು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕಾದ್ರೆ ಮನೆಯಲ್ಲಿ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ.

ಮೊದಲನೇಯದಾಗಿ ಮನೆಯನ್ನ ಸ್ವಚ್ಛವಾಗಿರಿಸಬೇಕು. ಯಾವ ಮನೆ ಸ್ವಚ್ಛವಾಗಿರುತ್ತದೆಯೋ, ಅಂಥ ಮನೆಯಲ್ಲಿ ಲಕ್ಷ್ಮೀ ಬಂದು ನೆಲೆಸುತ್ತಾಳೆ. ಯಾವ ಮನೆ ಸ್ವಚ್ಛವಾಗಿರುವುದಿಲ್ಲವೋ ಅಂಥ ಮನೆಯಲ್ಲಿ ದರಿದ್ರ ಲಕ್ಷ್ಮೀ ಬಂದು ನೆಲೆಸುತ್ತಾಳೆ. ಮತ್ತು ದರಿದ್ರ ಲಕ್ಷ್ಮೀ ಇರುವ ಜಾಗ ಎಂದಿಗೂ ಉದ್ಧಾರವಾಗುವುದಿಲ್ಲ. ಅಲ್ಲಿ ವಾಸವಾಗಿರುವ ಜನ ಎಂದಿಗೂ ಅಭಿವೃದ್ಧಿ ಹೊಂದುವುದಿಲ್ಲ. ಅಂಥ ಮನೆಯಲ್ಲಿ ನೆಮ್ಮದಿ ಅನ್ನೋದು ನೆಲೆಸಿರುವುದಿಲ್ಲ.

ಎರಡನೇಯದಾಗಿ ಸೂರ್ಯೋದಯದ ನಂತರ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಮಲಗಬಾರದು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಪುನಸ್ಕಾರ ಮಾಡಿ, ಕೆಲಸ ಪ್ರಾರಂಭಿಸುವವರು ಬೇಗ ಅಭಿವೃದ್ಧಿ ಹೊಂದುತ್ತಾರೆ. ಒಂದು ಮನೆಯಲ್ಲಿ ಎಲ್ಲರೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದಿನಚರಿ ಶುರು ಮಾಡಿದರೆ, ಅಂಥ ಮನೆಯಲ್ಲಿ ಕಲಹವಿರುವುದಿಲ್ಲ. ಆ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author