ಬ್ರಹ್ಮ ಹೆಣ್ಣನ್ನು ಸೃಷ್ಟಿಸುವಾಗ ತೆಗೆದುಕೊಂಡ ಸಮಯವೆಷ್ಟು..?

ಎಲ್ಲ ಜೀವಿಗಳನ್ನ ಸೃಷ್ಟಿಸಿದ ಬ್ರಹ್ಮ, ಹೆಣ್ಣನ್ನು ಸೃಷ್ಟಿಸುವಾಗ ಮಾತ್ರ 6ರಿಂದ 7ದಿನಗಳನ್ನ ತೆಗೆದುಕೊಂಡನಂತೆ. ಈ ಬಗ್ಗೆ ದೇವತೆಗಳು ಪ್ರಶ್ನಿಸಿದಾಗ ಬ್ರಹ್ಮ ಹೆಣ್ಣಿನ ಗುಣಗಳನ್ನ ವಿವರಿಸುತ್ತಾ ಹೋಗುತ್ತಾನೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹೆಣ್ಣಿನ ಸೃಷ್ಟಿಯ ಬಗ್ಗೆ ದೇವತೆಗಳು ಕೇಳಿದಾಗ, ಅದಕ್ಕೆ ಉತ್ತರಿಸಿದ ಬ್ರಹ್ಮ, ಅನಂತ ಅಪಾರ ಗುಣಗಳನ್ನು ಹೊಂದಿರುವ ಜೀವ ಅಂದ್ರೆ ಹೆಣ್ಣು. ಎಂಥ ಸಮಸ್ಯೆ ಇದ್ದರೂ ನಗುನಗುತ್ತ, ಧೈರ್ಯದಿಂದ ಎದುರಿಸಬಲ್ಲ ಶಕ್ತಿ ಈಕೆಗಿದೆ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಈಕೆ ಇನ್ನೊಂದು ಜೀವ ಭೂಮಿಗೆ ಬರಲು ಕಾರಣವಾಗುವಳು.

ಈಕೆ ನೋಡಲು ತುಂಬಾ ಮೃದು ಸ್ವಭಾವದವಳಾಗಿದ್ದರೂ, ಸಧೃಡಳಾಗಿದ್ದಾಳೆ. ಒಂದು ಜೀವ ಭೂಮಿಗೆ ಬರಲು 9 ತಿಂಗಳು ಅದನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು, ಸಕಲ ಕಷ್ಟಗಳನ್ನ ಅನುಭವಿಸಿ, ಆ ಜೀವ ಭೂಮಿಗೆ ಬರುವಾಗ ಈಕೆಯೂ ಕಷ್ಟವನ್ನು ಅನುಭವಿಸುತ್ತಾಳೆ. ಆದ್ರೆ ಆ ಜೀವದ ಮುಖ ನೋಡಿ, ತನ್ನ ಸಂತೋಷವನ್ನು ಕಾಣುತ್ತಾಳೆ. ತಾನು ಆರೋಗ್ಯವಂತಳಾಗಿದ್ದರೂ., ಅನಾರೋಗ್ಯಕ್ಕೀಡಾದರೂ ಅದನ್ನು ಲೆಕ್ಕಿಸದೇ ತನ್ನವರ ಬಗ್ಗೆ ಚಿಂತಿಸುವ ಗುಣವನ್ನ ಈಕೆ ಹೊಂದಿದ್ದಾಳೆ.

ಹೀಗೆ ಬ್ರಹ್ಮ ಹೆಣ್ಣಿನ ಗುಣಗಾನ ಮಾಡುವಾಗ ದೇವತೆಗಳು ಕುತೂಹಲದಿಂದ ಆಕೆಯ ಕೆನ್ನೆಯನ್ನ ಮುಟ್ಟಿದರಂತೆ. ಆಗ ಅವರ ಕೈ ತೇವವಾಯಿತಂತೆ. ಆಗ ದೇವತೆಗಳು ಬ್ರಹ್ಮದೇವ ಇದೇನಿದು, ಈಕೆಯ ಕೆನ್ನೆಯೇಕೆ ನೀರಾಗಿದೆ ಎಂದು ಕೇಳಿದರಂತೆ. ಆಗ ಬ್ರಹ್ಮ ದೇವ ಈಕೆಯ ಮನಸ್ಸಿಗೆ ನೋವಾದಾಗ, ಈಕೆಯ ಬೆಂಬಲಕ್ಕೆ ಯಾರೂ ನಿಲ್ಲದಿದ್ದಾಗ, ಈಕೆ ಕಣ್ಣೀರು ಹಾಕುವ ಮೂಲಕ ಆ ದುಃಖವನ್ನು ಹೊರಹಾಕುತ್ತಾಳೆ. ಆದರೆ ಕೆಲ ಸಮಯದ ಬಳಿಕ ಆ ಕಣ್ಣೀರನ್ನ ಒರೆಸಿಕೊಂಡು ಮತ್ತೆ ಜೀವನ ಸಾಗಿಸುತ್ತ ಸಾಗುತ್ತಾಳೆ ಎಂದನಂತೆ.

ಇಷ್ಟೇ ಅಲ್ಲದೇ, ಈಕೆಯನ್ನ ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಕೆ ಸದಾ ತನ್ನ ಮನೆ ಜನರ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಪತಿ- ಮಕ್ಕಳಿಗೆ ಯಾವುದು ಒಳಿತುಂಟು ಮಾಡುತ್ತದೆ, ಮತ್ತು ಯಾವುದು ಕೆಡಕುಂಟು ಮಾಡುತ್ತದೆ ಎಂಬುದನ್ನ ಮೊದಲೇ ಅಂದಾಜಿಸುವ ಗುಣ ಇವಳಲ್ಲಿರುತ್ತದೆ. ಅಲ್ಲದೇ, ಯಾವ ಪುರುಷನಾದರೂ ಈಕೆಯ ಮೈ ಮುಟ್ಟಿದಾಗ, ಆತ ಕಾಮ ದೃಷ್ಟಿಯಿಂದ ಈಕೆಯನ್ನು ಮುಟ್ಟಿದನೋ, ಅಥವಾ ಒಳ್ಳೆಯ ದೃಷ್ಟಿಯಿಂದ ಈಕೆಯ ಮೈ ಮುಟ್ಟಿದನೋ ಎಂದು ತಿಳಿದುಕೊಳ್ಳುವ ಸಾಮರ್ಥ್ಯವೂ ಈಕೆಗಿರುತ್ತದೆ ಎನ್ನುತ್ತಾನೆ. ಈ ರೀತಿ ಸಕಲ ಗುಣಗಳನ್ನಿಟ್ಟು ಬ್ರಹ್ಮದೇವ ಹೆಣ್ಣನ್ನು ಸೃಷ್ಟಿಸುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author