ಎಲ್ಲರ ಕಷ್ಟಗಳನ್ನ ನೀಗಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಗುರು ರಾಯರು, ಹಲವರ ಇಷ್ಟ ದೈವ. ರಾಯರ ನೆನೆದರೆ, ಮೋಸವಿಲ್ಲ ಎಂಬ ಮಾತಿನಂತೆ, ರಾಯರನ್ನ ನಂಬಿದ ಭಕ್ತರನ್ನ ರಾಯರು ಎಂದಿಗೂ ಕಾಪಾಡುತ್ತಾರೆ ಅನ್ನೋ ನಂಬಿಕೆ ಇದೆ. ಹಣ ಕಾಸಿನ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಮನೆಯಲ್ಲಿ ಕಲಹ ಇತ್ಯಾದಿ ಸಮಸ್ಯೆಗಳಿಗೆ, ರಾಯರ ಮಂತ್ರಾಕ್ಷತೆಯ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ
ಪ್ರತಿ ಗುರುವಾರ ನೀವು ರಾಯರ ಮಠಕ್ಕೆ ಹೋದಾಗ ಅಲ್ಲಿ ಕೊಡುವ ಮಂತ್ರಾಕ್ಷತೆಯನ್ನು ತಂದು ಒಂದು ಡಬ್ಬದಲ್ಲಿ ಸಂಗ್ರಹಿಸಿ, ನಿಮ್ಮ ದೇವರ ಕೋಣೆಯಲ್ಲಿಡಿ. ನೀವು ಯಾವುದಾದರೂ ವಿಶೇಷವಾದ, ಮುಖ್ಯವಾದ ಕೆಲಸಕ್ಕೆ ಹೋಗುವಾಗ ಒಂದೆರಡು ಮಂತ್ರಾಕ್ಷತೆಯನ್ನ ತಲೆ ಮೇಲೆ ಹಾಕಿ, ರಾಯರನ್ನ ಸ್ಮರಿಸಿ ಹೊರಡಿದರೆ ಉತ್ತಮ. ಇದರಿಂದ ಮಾಡುವ ಹೊರಟ ಕೆಲಸ ಈಡೇರುತ್ತದೆ.
ಇನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದದಿದ್ದರೆ, ಮಕ್ಕಳು ಪ್ರತಿದಿನ ಶಾಲೆಗೆ ಹೋಗುವ ಸಂದರ್ಭದಲ್ಲಿ ರಾಯರ ಮಂತ್ರಾಕ್ಷತೆ ಪ್ರಸಾದವನ್ನ ಸ್ವಲ್ಪ ತಲೆಗೆ ಹಾಕಿಕೊಂಡು, ರಾಯರನ್ನ ಸ್ಮರಿಸಿ ಹೊರಡಬೇಕು. ಅಲ್ಲದೇ, ಮಕ್ಕಳು ಪ್ರತಿದಿನ ಪೂಜ್ಯಾಯ ಗುರುರಾಘವೇಂದ್ರಾಯ ಎಂಬ ರಾಯರ ಶ್ಲೋಕ ಹೇಳಬೇಕು.
ಇನ್ನು ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದರೆ, ಅಂಥವರ ತಲೆ ಮೇಲೆ ಪ್ರತಿದಿನ ಅಕ್ಷತೆ ಕಾಳು ಹಾಕಿ, ರಾಯರಲ್ಲಿ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ದೂರ ಪ್ರಯಾಣವಿದ್ದರೆ, ನಿಮ್ಮೊಂದಿಗೆ ರಾಯರ ಮಂತ್ರಾಕ್ಷತೆಯನ್ನ ಸಹ ತೆಗೆದುಕೊಂಡು ಹೋಗುವುದು ಉತ್ತಮ.

ಪಂಡಿತ್ ರಾಘವೇಂದ್ರ ಶಾಸ್ತ್ರಿ
ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ, ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ, ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648




