Monday, September 9, 2024

Latest Posts

ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ದೂರು

- Advertisement -

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಯೋಧರೊಬ್ಬರು ಮತದಾನದಂದು ತಾವು ಸುಮಲತಾಗೆ ವೋಟ್ ಮಾಡಿದ ಫೋಟೋವನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ರು. ಆದ್ರೆ ಯೋಧನ ಆ ಫೋಟೋವನ್ನ ಸುಮಲತಾ ಮತ್ತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ರು. ಈ ಬಗ್ಗೆ ಕಿರಣ್, ಸಂತೋಷ್, ಶಿವಕುಮಾರ್,ರಾಘವೇಂದ್ರ ರೆಡ್ಡಿ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಸುಮಲತಾ ಯೋಧ ವೋಟ್ ಮಾಡಿದ್ದ ಆ ಫೋಟೋ ಮೂಲಕ ಮತ ಯಾಚಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss