ಹುಬ್ಬಳ್ಳಿ:ಬೈಕ್ ಕ್ರೇಜ್ ಇರುವ ಯುವಕರು ದ್ವಿಚಕ್ರ ವಾಹನವನ್ನು ವಿವಿಧ ಬಂಗಿಯಲ್ಲಿ ಚಲಾಯಿಸುತ್ತಾರೆ. ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೂಡ್ ಮಾಡಿ ಸಾಕಷ್ಟು ವಿವ್ಸ್ ಲೀಕ್ಸ ಗಳನ್ನು ಪಡೆಯುತಿದ್ದರು. ಅದೇರೀತಿ ಇಲ್ಲಿಯೂ ಸಹ ಅದೇ ರೀತಿ ಮಾಡುವ ಸಲುವಾಗಿ ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು ಸ್ನೇಹಿತರೆ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಯುವಕರಿಂದ ಬೈಕ್ ವೀಲಿಂಗ್ ಹಾವಳಿ ಜಾಸ್ತಿಯಾಗುತ್ತಿದೆ, ಹುಬ್ಬಳ್ಳಿಯ ಹೊರವಲಯದ ಗದಗ-ಕಾರವಾರ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರು ವಿಡಿಯೋ ಮಾಡುತಿದ್ದರು ಅದೇ ರೀತಿ ಅಪ್ಲೋಡ್ ಮಾಡಿರುವ ವಿಡಿಯೋದ ಆಧಾರದ ಮೇಲೆ ಪೊಲಿಸರು ಯುವಕರನ್ನು ಬೆನ್ನಟ್ಟಿ ಹೋದಾಗ
ವೇಗದ ಸ್ಪರ್ಧೆ ಹಮ್ಮಿಕೊಂಡು ಹಿಂಬದಿಯಲ್ಲಿ ಓರ್ವನನ್ನು ಕುಳ್ಳಿರಿಸಿಕೊಂಡು ವೀಲಿಂಗ್ ಮಾಡುತ್ತಿದ್ದ ಯುವಕರು.ಅಲ್ಲದೇ ಹೆಲ್ಮೆಟ್ ಧರಿಸಿದೆ ಅತಿ ವೇಗವಾಗಿ ಬೈಕ್ ಚಲಿಸುತ್ತಿದ್ದ ಕಿಡಗೆಡಿಗಳು ಬೈಕ್ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುತ್ತಿದ್ದ ಯುವಕರ ಗುಂಪುನ್ನು ಬಂಧಿಸಿದ್ದಾರೆ
ವಿಡಿಯೋ ಆಧಾರಿಸಿ ದಕ್ಷಿಣ ಸಂಚಾರಿ ಪೊಲೀಸರ ಕಾರ್ಯಾಚರಣೆ,ಐವರನ್ನ ಬಂಧಿಸಿ ಮೂರು ಬೈಕ್‌ಗಳನ್ನ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು. ಸುಜನ, ಜುಬೇರ್, ಫರ್ದಿನ್ ಹಾಗೂ ಇಬ್ಬರ ಹಿಂಬದಿಯ ಸವಾರರು ವಶಕ್ಕೆ ಪಡೆದುಕೊಂಡಿದ್ದಾರೆ.
Jinke park- ಕೊಪ್ಪಳದಲ್ಲಿ ಜಿಂಕೆ ಪಾರ್ಕ್ ನಿರ್ಮಾಣಕ್ಕೆ ರೈತ ಸಂಘ ಆಕ್ರೋಶ