- Advertisement -
Hubli News: ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದ ಬಾರಿ ನಾಲ್ಕು ಜನರ ಮೇಲೆ ಗುಂಡ ಆಕ್ಟ್ ಮಾಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ರೌಡಿಶೀಟರ್ ಗಳು ಹಾಗೂ ಸಂಘಟಿತ ಅಪರಾಧಗಳಲ್ಲಿ ತೊಡಗಿರುವಂತಹ. ಈಗ ಕಳೆದ ಎರಡು ದಿನಗಳಿಂದ 22 ಜನರ ರೌಡಿಶೀಟರ್ ಗಳನ್ನು ಗಡಿಪಾರು ಮಾಡಲಾಗಿದೆ ಕಲ್ಬುರ್ಗಿ ಯಾದಗಿರಿ ಬಳ್ಳಾರಿ, ಮೈಸೂರು ಬೆಂಗಳೂರು ದಾವಣಗೆರೆ ಬೆಳಗಾವಿ ಈ ಠಾಣವ್ಯಾಪ್ತಿಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಗಡಿಪಾರು ಮಾಡಿದಂತಹ ರೌಡಿ ಶೀಘ್ರದಿಂದ ಯಾವುದೇ ಸ್ಪತಿಗೆ ಆಗ್ಲಿ ಜನರಿಗೆ ತೊಂದರೆ ಆಗಬಾರದೆಂದು ಈ ಒಂದು ಆದೇಶವನ್ನು ಹೊರಡಿಸಲಾಗಿದೆ ಎಂದು ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು.
ನಗರದಲ್ಲಿಂದು ಮಾತಾನಾಡಿದ ಅವರು ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
- Advertisement -