Wednesday, June 18, 2025

Latest Posts

Hubli Dharawad; ಉಗ್ರನ ಪತ್ನಿಯ ಜಾಡು ಹಿಡಿದ ದೆಹಲಿಯ ಪೊಲೀಸರು

- Advertisement -

ಧಾರವಾಡ: ಶಂಕಿತ ಐಸಿಸ್ ಉಗ್ರನಿಗೆ ಧಾರವಾಡಕ್ಕೆ ನಂಟಿರಬಹುದಾ ಎನ್ನುವ ಅನುಮಾನದ ಹಿನ್ನೆಲೆ ದೆಹಲಿಯ ಪೊಲೀಸರು ಜಿಲ್ಲೆಗೆ ಶಂಕಿತ ಉಗ್ರನ ಪತ್ನಿಯ ಜಾಡು ಹಿಡಿದು ಆಗಮಿಸಬಹುದು ಎನ್ನಲಾಗುತ್ತಿದೆ.

ನಿನ್ನೆ ಬಂಧಿತವಾಗಿರುವ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖವಾಗಿ ಶಹನವಾಜ್ ಗೆ ಧಾರವಾಡ ನಂಟು ಇದ್ದು ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ತರಬೇತಿ ಆಗಿರುವ ಮಾಹಿತಿ ಲಭ್ಯವಾಗಿದೆ.

ದೆಹಲಿ ಪೊಲೀಸ್ ವಿಶೇಷ ದಳದಿಂದಲೇ ಮಾಹಿತಿ ದೊರೆತಿದ್ದು ಇಲ್ಲಿಯವರೆಗೂ ಹು-ಧಾ ಪೊಲೀಸ್ ಆಯುಕ್ತರಿಗೆ ಮತ್ತು ಎಸ್ಪಿಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿರುವುದಿಲ್ಲ.

ಹತ್ತು ವರ್ಷದ ಹಿಂದೆಯೂ ಶಂಕಿತ ಉಗ್ರರ ತರಬೇತಿ ತಾಣವಾಗಿದ್ದ ಧಾರವಾಡ ಹೊರವಲಯದಲ್ಲಿ ಸಿಮಿ ಸಂಘಟನೆಯ ಶಂಕಿತ ಉಗ್ರರಿಗೆ ಐಸಿಸ್ ಉಗ್ರರಿಂದಲೇ ತರಬೇತಿ ನೀಡಲಾಗುತ್ತಿತ್ತು. ಸದ್ಯ ದೇಹಲಿ ಪೊಲೀಸರಿಂದ ಈ ಮಾಹಿತಿಯಿಂದ ಈ ಅವಳಿ ನಗರಗಳು ಮತ್ತೆ ಮೊದಲಿನಂತೆ  ಉಗ್ರ ಚಟುವಟಿಕೆಗಳ ತರಬೇತಿ ತಾಣವಾಗ್ತಾ ಇದೆಯಾ ಎಂದು ಜನರಲ್ಲಿ ಆತಂಕ ಶುರುವಾಗಿದೆ.

ನಮ್ಮ ಜಾತಿಯವರು ಸಿಎಂ, ಮಂತ್ರಿ ಆಗಬೇಕು ಎನ್ನುವುದು ಬಿಡಿ;ಕೊತ್ತೂರು ಮಂಜುನಾಥ್

Metro: ರೀ ರೈಲು ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಸಂಚಾರ ವ್ಯತ್ಯಯ;

Kuruba community: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಲಕ್ಷ್ಮಣ್ ರಾವ್ ಆಗ್ರಹ..!

- Advertisement -

Latest Posts

Don't Miss