- Advertisement -
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿರೋ ಡೊನಾಲ್ಡ್ ಟ್ರಂಪ್ಗೆ ಈ ಬಾರಿ ಗೆಲುವಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ . ಕರೊನಾ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ವಹಿಸಿದ್ದ ಟ್ರಂಪ್ ವಿರುದ್ಧ ಅಮೆರಿಕ ಜನತೆ ತಿರುಗಿ ಬಿದ್ದಿದ್ದಾರೆ.ಆದ್ರೆ ತಾನು ಯಾಕೆ ಕರೊನಾ ವಿಚಾರವನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋದಕ್ಕೆ ಟ್ರಂಪ್ ಈಗ ಕಾರಣ ಕೊಟ್ಟಿದ್ದಾರೆ.

ದೂರವಾಣಿ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿರೋ ಅವ್ರು.. ನಾನು ಯಾವತ್ತೂ ಜನರನ್ನ ಪ್ಯಾನಿಕ್ ಆಗೋಕೆ ಬಿಡಲ್ಲ. ನಿಮ್ಮ ಉಸಿರಾಟದ ಪ್ರಕ್ರಿಯೆ ಎಷ್ಟು ಸುಲಭವೋ ಅಷ್ಟೇ ಟ್ರಿಕ್ಕಿ. ಅಲ್ಲದೇ ಸೂಕ್ಷ್ಮವೂ ಸಹ. ಅದು ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಮಾರಕ ಅಂತಾ ಹೇಳಿದ್ದಾರೆ.
ವುಡ್ವರ್ಡ್ ಎಂಬವರಿಗೆ ಮಾರ್ಚ್ 19ರಂದು ನೀಡಿರೋ ಸಂದರ್ಶನ ಇದಾಗಿದ್ದು ಅದರ ಆಯ್ದ ಭಾಗಗಳನ್ನ ಈಗ ವೈರಲ್ ಮಾಡಲಾಗ್ತಿದೆ.

ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
- Advertisement -