Tuesday, September 23, 2025

Latest Posts

Sandalwood: ನಾನು ಚಪ್ಪರ್ ತರ ಇದ್ದೆ! ತುಂಬಾ ಸೈಕಲ್ ಹೊಡೆದಿದ್ದೆ: Rakesh Adiga Podcast

- Advertisement -

Sandalwood: ಜೋಶ್ ಸಿನಿಮಾಗಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ, ಅದಾಗಲೇ ಕಾರ್ಯಕ್ರಮದಲ್ಲಿ ಗುರುತಿಸಿಕ“ಂಡಿದ್ದ ರಾಕೇಶ್ ಮತ್ತು ಸಂಗಡಿಗರನ್ನು ನಿರ್ದೇಶಕ ಶಿವಮಣಿ ಅವರು ಸಂದರ್ಶನಕ್ಕಾಗಿ ಕರೆದಿದ್ದರು.

ಸಿನಿಮಾ ಸಂದರ್ಶನಕ್ಕಾಗಿ ತಮ್ಮವರಿಗೂ ಕೇಳದೇ ಸ್ವಾರ್ಥಿಯಾಗುವ ಕಾಲದಲ್ಲಿ ರಾಕೇಶ್ , ಹಾದಿ ಬೀದಿಲಿ ಸಿಕ್ಕವರನ್ನೆಲ್ಲ ಕರೆದುಕ“ಂಡು ಆಡೀಶನ್‌ಗೆ ಹೋಗಿದ್ದರಂತೆ. ಸುಮಾರು 25 ಬೈಕ್‌ನಲ್ಲಿ ಹುಡುಗರನ್ನು ಕರೆದುಕ“ಂಡು ರಾಕೇಶ್ ಶಿವಮಣಿ ಅವರ ಬಳಿ ಸಂದರ್ಶನಕ್ಕಾಗಿ ಹೋಗಿದ್ದರಂತೆ. ಬಳಿಕ ಎಲ್ಲರ ಬಳಿ ಸ್ಕಿಟ್ ಮಾಡಿಸಿ, ಪರ್ಫಾಮೆನ್ಸ್ ನೋಡಿದರಂತೆ. ಬಳಿಕ ನಿಮ್ಮ ಹಾಗೆ ಇನ್ನೂ 5 ಜನ ಬೇರೆ ಬೇರೆ ಗುಂಪಲ್ಲಿ ರೆಡಿಯಾಗುತ್ತಿದ್ದಾರೆ. ನಿಮ್ಮೆಲ್ಲರ ಪರ್ಫಾಮೆನ್ಸ್ ನೋಡಿ, ನಾವು ಸೆಲೆಕ್ಟ್ ಮಾಡಲಿದ್ದೇವೆ ಅಂತಲೇ ಹೇಳಿದ್ದರಂತೆ.

ಬಳಿಕ ತರಬೇತಿ ನೀಡಿ, ಸಿನಿಮಾಗೆ ಆಯ್ಕೆ ಮಾಡಲಾಯಿತು. ಆವಾಗಲೂ ನಮ್ಮನ್ನು ತುಂಬಾ ಚೆನ್ನಾಾಗಿ ಹ್ಯಾಂಡಲ್ ಮಾಡಿದ್ದರು. ಆ ಸಿನಿಮಾದಿಂದ ನಾನು ಬರೀ ನಟನೆ ಮಾತ್ರವಲ್ಲ, ಜೀವನದ ರೀತಿ ನೀತಿಯನ್ನು ಕಲಿತೆ ಅಂತಾರೆ ರಾಕೇಶ್. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss