ಪತಿ-ಪತ್ನಿ ಮಧ್ಯೆ ಉತ್ತಮ ಬಾಂಧವ್ಯವಿರಬೇಕು ಅಂದ್ರೆ ಹೀಗೆ ಮಾಡಬಾರದು..?

ಪತಿ- ಪತ್ನಿ ಬಾಂಧವ್ಯ ಎಂದರೆ ಪವಿತ್ರ ಸಂಬಂಧ. ಇಂಥ ಸುಂದರ ಸಂಬಂಧದಿಂದ ಕುಟುಂಬವಾಗುತ್ತದೆ. ಪತಿ- ಪತ್ನಿ ನಡುವೆ ಸಾಮರಸ್ಯವಿಲ್ಲದೇ ಹೋದರೆ, ಅಲ್ಲಿ ಕುಟುಂಬ ನೆಲೆಗೊಳ್ಳುವುದಿಲ್ಲ. ಬದಲಾಗಿ ದ್ವೇಷ ನೆಲೆಗೊಳ್ಳುತ್ತದೆ. ಹಾಗಾದ್ರೆ ಪತಿ-ಪತ್ನಿ ಸಂಬಂಧ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಒಂದೇ ತಟ್ಟೆಯಲ್ಲಿ ಎಲ್ಲರೆದುರು ಊಟ ಮಾಡಬಾರದು. ಮನೆಜನರ ದೃಷ್ಟಿ ಮನೆ ಮಕ್ಕಳ ಮೇಲೆ ಬೀಳುವುದಿಲ್ಲ. ಆದ್ರೆ ದೂರದ ಸಂಬಂಧಿಕರು ಅಥವಾ ಹೊರಗಿನವರ ದೃಷ್ಟಿ ಬಿದ್ದೇ ಬೀಳುತ್ತದೆ. ಹಾಗಾಗಿ ಹೊರಗಿನವರೆದುರಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದು, ಅಥವಾ ಒಬ್ಬರಿಗೊಬ್ಬರು ತಿನ್ನಿಸುವುದೆಲ್ಲ ಮಾಡಬಾರದು. ಇದರಿಂದ ನಿಮ್ಮ ದಾಂಪತ್ಯ ಜೀವನಕ್ಕೆ ದೃಷ್ಟಿ ತಾಕುತ್ತದೆ. ಇವರೆಷ್ಟು ಅನ್ಯೋನ್ಯವಾಗಿದ್ದಾರೆಂದು ಯಾರಾದರೂ ಕಣ್ಣು ಹಾಕಿದರೆ, ಮುಗೀತು. ನಿಮ್ಮ ಮಧ್ಯೆ ಕಲಹವಾಗೇ ಆಗುತ್ತದೆ. ಆದ್ರೆ ಆ ಕಲಹವನ್ನ ಕೆಲ ಸಮಯದಲ್ಲೇ ಶಾಂತಗೊಳಿಸುವುದು ತುಂಬಾ ಮುಖ್ಯ. (ಈಗಿನ ಕಾಲದ ಕೆಲವರು ಇದನ್ನೆಲ್ಲ ನಂಬುವುದಿಲ್ಲ. ಆದ್ರೆ ಅವರಿಗೆ ಈ ಬಗ್ಗೆ ಅನುಭವವಾದಾಗಲೇ ಅದರ ಸತ್ಯ ಅರಿವಾಗುತ್ತದೆ).

ಎರಡನೇಯದಾಗಿ ಕಲಹವಾದಾಗ, ಅದರ ಬಗ್ಗೆ ಕುಳಿತು ಮಾತನಾಡಿ, ಬಗೆಹರಿಸಿಕೊಳ್ಳುವುದು ಉತ್ತಮ. ಇಲ್ಲವಾದಲಿ ಚಿಕ್ಕ ಜಗಳ ಮನೆಮುರಿಯುವ ಹಂತಕ್ಕೆ ಬದಲಾಗುತ್ತದೆ. ಹಾಗಾಗಿ ಪತಿಗೆ ಅಥವಾ ಪತ್ನಿಗೆ ತನ್ನ ಅಹಂ ತೊರೆದು ಮಾತನಾಡುವ, ಪ್ರೀತಿಸುವ ಮನಸ್ಸಿರಬೇಕು. ಹೊಂದಾಣಿಕೆ ಇದ್ದರೇನೆ ಜೀವನವಲ್ಲವೇ..?

ಮೂರನೇಯದಾಗಿ ಸೋಶಿಯಲ್ ಮೀಡಿಯಾದಲ್ಲಿ ಪತಿ- ಪತ್ನಿ ಅನ್ಯೋನ್ಯವಾಗಿರುವ ಫೋಟೋಗಳನ್ನ ಹಾಕಬಾರದು. ಇದನ್ನ ಕೆಲವರು ಮೂರ್ಖತನ ಅಂತಾ ಹೇಳಲೂಬಹುದು. ಆದ್ರೆ  ಇದು ನಿಜ. ಸೋಶಿಯಲ್ ಮೀಡಿಯಾದಲ್ಲಿ ನೀವು ಹಾಕುವ ಫೋಟೋದಲ್ಲಿ ನೀವು ಮುದ್ದಾದ ಜೋಡಿಯಾಗಿದ್ದರೆ, ಆ ಫೋಟೋದಲ್ಲಿ ನಿಮ್ಮ ಅನ್ಯೋನ್ಯತೆ ಕಂಡು ಬಂದರೆ, ಹಲವರ ದೃಷ್ಟಿ ಬಿದ್ದೇ ಬೀಳುತ್ತದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜೋಡಿ ಫೋಟೋಗಳನ್ನ ಹಾಕುವುದು ಕಡಿಮೆ ಮಾಡಿ.  

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author