12 ರಾಶಿಗಳಿಗೆ 12 ಅಧಿಪತಿಗಳಿದ್ದಾರೆ. ಅಂಥ ಅಧಿಪತಿಗಳಲ್ಲಿ ಬುಧ ಕೂಡ ಒಂದು. ಈ ಬುಧನನ್ನು ಒಲಿಸಿಕೊಳ್ಳಲು ಪೆಚ್ಚೆ ಹರಳನ್ನ ಧರಿಸಬೇಕು. ಹಾಗಾದ್ರೆ ಬನ್ನಿ ಪಚ್ಚೆ ಹರಳು ಯಾಕೆ ಧರಿಸಬೇಕು..? ಇದರಿಂದ ಏನು ಪ್ರಯೋಜನ ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬುಧಗ್ರಹಕ್ಕೆ ಸಂಬಂಧಪಟ್ಟ ಹರಳೆಂದರೆ ಪಚ್ಚೆ ಹರಳು. ಈ ಹರಳು ಬುದ್ಧಿವಂತಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಈ ಹರಳು ಧರಸುವುದರಿಂದ ಮಾತಿನ ಕಲೆಗಾರಿಕೆ ಹೆಚ್ಚುತ್ತದೆ. ಕಾನ್ಫಿಡೆನ್ಸ್ ಹೆಚ್ಚುತ್ತದೆ. ರಾಜಕೀಯ ವ್ಯಕ್ತಿಗಳು, ನಟರು, ಆ್ಯಂಕರ್‌ಗಳು, ಹೀಗೆ ಹಲವು ಗಣ್ಯರು ಹೆಚ್ಚಾಗಿ ಪಚ್ಚೆ ಹರಳನ್ನ ಧರಿಸುತ್ತಾರೆ.
ಬುಧವಾರದ ದಿನ ಶುಚಿರ್ಭೂತರಾಗಿ, ಪೂಜೆ ಮಾಡಿ, ಪದ್ಧತಿ ಪ್ರಕಾರ ಈ ಉಂಗುರ ಧರಿಸುವುದು ಉತ್ತಮ. ಪಚ್ಚೆ ಹರಳಿನ ಬಣ್ಣ ಎಷ್ಟು ಗಾಢವಾಗಿರುತ್ತದೆಯೋ ಅಷ್ಟು ಉತ್ತಮ.
ವಿಶೇಷ ಸೂಚನೆ ಅಂದ್ರೆ ಯಾವುದೇ ಹರಳಿನ ಉಂಗುರ ತೊಡುವ ಮೊದಲು ಜ್ಯೋತಿಷಿಯ ಬಳಿ ವಿಚಾರಿಸುವುದು ಉತ್ತಮ. ಮತ್ತು ಇಂಥ ಹರಳಿನ ಉಂಗುರವನ್ನ ನಿಮಗೆ ಬೇಕಾದ ಬೆರಳಿಗೆ ಹಾಕಿಕೊಳ್ಳುವುದು ಉತ್ತಮವಲ್ಲ. ಒಳಿತಾಗುವ ಜಾಗದಲ್ಲಿ ಕೆಡುಕಾಗುವ ಸಾಧ್ಯತೆ ಇರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




