Sandalwood: ಸ್ಯಾಂಡಲ್ ವುಡ್ ಹಿರೋ ನಿರಂಜನ್ ಶೆಟ್ಟಿ ಅವರು, 31 ಡೇಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ, ಅವರು ಯಾವ ಸಮಸ್ಯೆ ಅನುಭವಿಸದರು ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.
ನಿರಂಜನ್ ಅವರಿಗೆ 1 ಪ್ರೋಡಕ್ಷನ್ ಹೌಸ್ ಮಾಡಬೇಕು ಎಂಬ ಆಸೆ ಇತ್ತಂತೆ. ಇದಕ್ಕೆ ರಾಜ್, ರಿಷಬ್ ಶೆಟ್ಟಿ ಅವರನ್ನೇ ಇನ್‌ಸ್ಪಿರೇಷನ್ ಆಗಿ ತೆಕ“ಂಡಿದ್ದರಂತೆ. ಹಾಗಾಗಿ ಅವರು 31 ಡೇಸ್ ಅನ್ನೋ ಸಿನಿಮಾವನ್ನು ನಿರಂಜನ್ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ನಿರಂಜನ್ ನಟಿಸಿದ್ದು, ಡಿಫ್ರೆಂಟ್ ಆಗಿ ಕಾಣಿಸಿಕ“ಂಡಿದ್ದಾರೆ.
ಸಿನಿಮಾ ನಿರ್ಮಾಣ ಮಾಡುವವರನ್ನು ಅಣ್ಣಾವ್ರು ಅನ್ನದಾತ ಅಂತ ಹೇಳ್ತಿದ್ರು. ನಾನು ಸಿನಿಮಾ ನಿರ್ಮಾಣಕ್ಕಿಳಿದಾಗ, ಅದರ ಅರ್ಥ ತಿಳಿಯಿತು. ಈ ವೇಳೆ ನಿಮಗೆ ಕುಂತ್ರೆ ದುಡ್ಡು, ನಿಂತ್ರೆ ದುಡ್ಡು. ಹೀಗೆ ಎಲ್ಲದಕ್ಕೂ ಹಣ ಖರ್ಚಾಗುತ್ತಲೇ ಇರುತ್ತದೆ. ಸೋ ನಿರ್ಮಾಪಕರಿಗೆ ನನ್ನ ನಮಸ್ಕಾರ ಅಂತಾರೆ ನಿರಂಜನ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

