Thursday, July 31, 2025

Latest Posts

ಇಂಥ ಪಕ್ಷಿಗಳು ಪದೇ ಪದೇ ಮನೆಗೆ ಬಂದರೆ ಅಶುಭ..!

- Advertisement -

ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಪ್ರಾಣಿ ಪಕ್ಷಿಗಳು ಮನೆಯೊಳಗೆ ಬರುವುದು ಉತ್ತಮವಲ್ಲ ಎಂದು ಹೇಳಲಾಗಿದೆ. ಯಾವುದು ಆ ಪ್ರಾಣಿ ಪಕ್ಷಿ ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಕಾಗೆ ಪದೇ ಪದೇ ಮನೆಯೊಳಗೆ ಬರದಂತೆ ನೋಡಿಕೊಳ್ಳಿ. ಮತ್ತು ಅದು ಗೂಡು ಕಟ್ಟದಂತೆ ನೋಡಿಕೊಳ್ಳಿ. ಯಾಕಂದ್ರೆ ಕಾಗೆ ಮನೆಯೊಳಗೆ ಬರುವುದು, ಗೂಡು ಕಟ್ಟುವುದು ಅಶುಭದ ಸಂಕೇತ.

ಇನ್ನು ಬಾವಲಿ ಕೂಡ ಮನೆಗೆ ಬರುವ ಸಾಧ್ಯತೆ ಇರುತ್ತದೆ. ಹಳ್ಳಿ ಕಡೆಯ ಮನೆಗಳಲ್ಲಿ ಚಿಕ್ಕ ಚಿಕ್ಕ ಬಾವಲಿ ಮನೆಯೊಳಗೆ ಬರುತ್ತದೆ. ಹೀಗೆ ಪದೇ ಪದೇ ಬಾವಲಿ ಮನೆಯೊಳಗೆ ಬರುವುದು ಸರಿಯಲ್ಲ. ಬಾವಲಿ ಪದೇ ಪದೇ ಮನೆಗೆ ಬಂದರೆ, ಮನೆ ಜನ ಅನಾರೋಗ್ಯಕ್ಕೀಡಾಗುತ್ತಾರೆ. ಅಲ್ಲದೇ, ಕಲಹಗಳು ನಡೆಯುತ್ತದೆ.

ಮೂರನೇಯದಾಗಿ ಗೂಬೆ. ಗೂಬೆ ಮನೆಯೊಳಗಷ್ಟೇ ಅಲ್ಲದೇ, ಮನೆಯ ಮೇಲೆ ಬಂದು ಕೂತರೂ ಕೂಡ ಅಪಶಕುನವೇ. ಗೂಬೆ ಮನೆಗೆ ಬಂದರೆ, ಆ ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಹೇಳಲಾಗಿದೆ.

ಇನ್ನು ಯಾವುದೇ ಪಕ್ಷಿಯೂ ನಿಮ್ಮ ಮನೆಯಲ್ಲಿ ಅಥವಾ ಹಿತ್ತಲಲ್ಲಿ ಗೂಡು ಕಟ್ಟಿದ್ರೆ, ಅದನ್ನ ಥಟ್ ಅಂತಾ ತೆಗೆದು ಬಿಡಬೇಡಿ. ಅದರಲ್ಲಿರುವ ಮರಿಗಳು ಹಾರಿ ಹೋದ ಬಳಿಕ, ಆಮೇಲೆ ನಿಧಾನವಾಗಿ ಗೂಡು ತೆಗಿಯಿರಿ.

ಯಾಕಂದ್ರೆ ಯಾವುದೇ ಪಕ್ಷಿಯನ್ನ ಒತ್ತಾಯಪೂರ್ವಕವಾಗಿ, ಓಡಿಸಿ, ಅವುಗಳ ಗೂಡು ನಾಶ ಮಾಡುವುದರಿಂದಲೂ ಪಾಪ ಸುತ್ತಿಕೊಳ್ಳುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss