ಒಂದು ಮನೆ ಉದ್ಧಾರವಾಗಬೇಕು ಅಥವಾ ಉದ್ಧಾರಗದಿರೋದಕ್ಕೆ ಆ ಮನೆ ಒಡತಿಯೂ ಕಾರಣವಾಗ್ತಾಳೆ. ಮನೆ ಉದ್ಧಾರವಾಗಬೇಕು ಅಂದ್ರೆ ಮನೆಯೊಡತಿ ಕೆಲ ತಪ್ಪುಗಳನ್ನ ಮಾಡಬಾರದು. ಅಲ್ಲದೇ ಕೆಲ ವಿಷಯಗಳನ್ನ ಪಾಲಿಸಬೇಕು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಯಾವುದು ಆ ವಿಷಯ ಅಂದ್ರೆ, ಮೊದಲನೇಯದಾಗಿ ಸುಮಂಗಲಿಯರು ಹಣೆಗೆ ಬೊಟ್ಟಿಡಬೇಕು, ತಾಳಿ, ಕಾಲುಂಗುರ, ಬಳೆ ಹಾಕಿಕೊಳ್ಳಬೇಕು.
ಪತಿ ಕೆಲಸಕ್ಕೆ ಹೋಗುವ ಸಮಯದಲ್ಲಿ ತಲೆ ಬಾಚಿಕೊಳ್ಳುವುದು, ಕಸ ಗುಡಿಸುವ ಕೆಲಸವನ್ನ ಮಾಡಬಾರದು.
ಇನ್ನು ದೇವರಿಗೆ ದೀಪ ಹಚ್ಚುವಾಗ ಹಣೆಗೆ ಬೊಟ್ಟು ಇಟ್ಟುಕೊಂಡೇ ದೀಪ ಹಚ್ಚಬೇಕು. ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ದೀಪ ಹಚ್ಚಬೇಕು. ದೀಪ ಹಚ್ಚಿದ ಬಳಿಕ, ತಲೆ ಬಾಚಬಾರದು, ಕಸ ಗುಡಿಸಬಾರದು, ನಿದ್ದೆ ಮಾಡಬಾರದು.
ಇನ್ನು ಸಂಜೆ ದೀಪ ಹಚ್ಚುವ ಹೊತ್ತಿಗೆ ಕೆಲ ಮಹಿಳೆಯರಿಗೆ ಸಿರಿಯಲ್ ನೋಡುವ ಹುಚ್ಚಿರುತ್ತದೆ. ಆದ್ರೆ ಸಿರಿಯಲ್ ನೋಡುವ ಬದಲು ದೇವರ ಹಾಡು ಕೇಳಿ, ಭಜನೆ ಕೇಳಿ ಅಥವಾ ನೀವೇ ಭಜನೆಯನ್ನ ಹಾಡಿದರೆ ಉತ್ತಮ.
ಮನೆಯಲ್ಲಿ ಉಗುರು ಕತ್ತರಿಸುವುದು ಅಶುಭ. ಅಲ್ಲದೇ ತಲೆಕೂದಲು ಬಾಚಿದ ಬಳಿಕ, ತುಂಡರಿಸಿದ ಕೂದಲುಗಳನ್ನ ಮನೆಯ ಹೊರಗೆ ಎಸಿಯಬೇಕು. ಕೆಲವರಿಗೆ ಆ ಕೂದಲನ್ನ ಮಾರಿ ದುಡ್ಡು ಮಾಡುವ ಚಾಳಿ ಇರುತ್ತದೆ. ಇದು ಅತೀ ದರಿದ್ರ ಕೆಲಸಗಳಲ್ಲೊಂದು. ನಿಮ್ಮ ಕೂದಲನ್ನ ಎಂದಿಗೂ ಮಾರಾಟ ಮಾಡಬಾರದು. ಇದರಿಂದ ನಿಮ್ಮ ಮೇಲೆ ಮಾಟ ಮಂತ್ರವಾಗುವ ಸಾಧ್ಯತೆ ಇರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




