ಈ ವಿಶೇಷ ವಸ್ತು ಮನೆಯಲ್ಲಿದ್ದರೆ ಧನ ಹಾನಿಯಾವುದಿಲ್ಲ..

ಕೆಲವು ವಿಶೇಷ ವಸ್ತುಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅವುಗಳು ಮನೆಯಲ್ಲಿದ್ದರೆ, ಕಲಹ ಕಡಿಮೆಯಾಗುತ್ತದೆ. ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದು ವಸ್ತುವಿನ ಬಗ್ಗೆ ನಾವಿಂದು ಹೇಳಲಿದ್ದೇವೆ. ಯಾವುದು ಆ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಪ್ರತೀ ಪೂಜೆಯಲ್ಲೂ ವಿಶೇಷ ಮಹತ್ವ ಹೊಂದಿದ ಫಲ ಅಂದ್ರೆ ತೆಂಗಿನಕಾಯಿ. ಯಾಕಂದ್ರೆ ಯಾವ ಹಣ್ಣನ್ನ ಬೇಕಾದ್ರೂ ಪ್ರಾಣಿ ಪಕ್ಷಿಗಳು ಎಂಜಿಲು ಮಾಡಬಹುದು. ಆದ್ರೆ ತೆಂಗಿನಕಾಯಿಯನ್ನ ಮಾತ್ರ ಎಂಜಿಲು ಮಾಡಲು ಸಾಧ್ಯವಿಲ್ಲ. ಹಾಗಾಗಿ ತೆಂಗಿನಕಾಯಿ ದೇವರ ಪೂಜೆಗೆ ಶ್ರೇಷ್ಠ ಎನ್ನಲಾಗಿದೆ. ಇಂಥ ತೆಂಗಿನಕಾಯಿ ಮನೆಯಲ್ಲಿದ್ದರೆ ಲಕ್ ಖುುಲಾಯಿಸಿದಂತೆ. ಆದು ಏಕಾಕ್ಷಿ ತೆಂಗಿನಕಾಯಿಯಾಗಿರಬೇಕು.

ಹೌದು ಸಾಮಾನ್ಯವಾಗಿ ಎಲ್ಲ ತೆಂಗಿನಕಾಯಿಯಲ್ಲಿ ಮೂರು ಅಕ್ಷಿಗಳಿರುತ್ತದೆ. ಆದ್ರೆ ಏಕಾಕ್ಷಿ ಅಂದ್ರೆ ಒಂದೇ ಅಕ್ಷಿ ಇರುವ ತೆಂಗಿನಕಾಯಿ ಮನೆಯಲ್ಲಿದ್ದರೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸತಿ ಪತಿ ಸಂಬಂಧ ಉತ್ತಮವಾಗಿರುತ್ತದೆ. ಕುಟುಂಬಸ್ಥರು ನೆಮ್ಮದಿಯಾಗಿರುತ್ತದೆ.

ಆದ್ರೆ ಈ ತೆಂಗಿನಕಾಯಿ ಸಿಗೋದು ಅಷ್ಟು ಸುಲಭವಲ್ಲ. ದುಡ್ಡು ಕೊಟ್ಟರೂ ಕೂಡ ನಿಮಗೆ ಈ ತೆಂಗಿನ ಕಾಯಿ ಸಿಗಲ್ಲ. ಇದು ಯಾವುದಾದರೂ ಸಾಧು ಸಂತರು, ಸ್ವಾಮೀಜಿಗಳು, ಅರ್ಚಕರ ಬಳಿ ಇರುತ್ತದೆ. ಅವರಿಗೆ ಮನಸ್ಸಾದರೆ ಯಾರಾದರೂ ಭಕ್ತರಿಗೆ ಆ ತೆಂಗಿನಕಾಯಿಯನ್ನು ನೀಡುತ್ತಾರೆ. ಹಾಗಾಗಿ ಈ ವಿಶೇಷ ವಸ್ತು ಸಿಗಬೇಕಂದ್ರೆ ಲಕ್ ಇರಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author