ನಿಮ್ಮ ಬಳಿ ದುಡ್ಡಿದ್ದರೂ ದುಡ್ಡಿಲ್ಲಾ ಅಂತಾ ಹೇಳಿದ್ರೆ ಏನಾಗತ್ತೆ..?

ಕೆಲವರು ಕೆಲವೊಮ್ಮೆ ಯಾರಾದ್ರೂ ಸಾಲ ಕೇಳಿದ್ರೆ, ದುಡ್ಡು ಇದ್ದರುನೂ. ಅಯ್ಯೋ ನನ್ನ ಹತ್ರಾನೇ ದುಡ್ಡಿಲ್ಲಾ ನಿಂಗೆಲ್ಲಿಂದಾ ಕೊಡ್ಲಿ ಅಂತಾ ಹೇಳ್ತಾರೆ. ಆದ್ರೆ ಹಾಗೆ ಹೇಳೋದು ತಪ್ಪು ಅಂತಾ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ನಮ್ಮ ಬಳಿ ದುಡ್ಡಿದ್ರು, ದುಡ್ಡಿಲ್ಲಾ ಅಂತಾ ಯಾಕೆ ಹೇಳ್ಬಾರ್ದು ಅಂದ್ರೆ, ಎಲ್ಲಾ ಸಮಯದಲ್ಲೂ ಅಸ್ತುದೇವತೆಗಳು ಅಸ್ತು ಅಸ್ತು ಅಂತಾ ಹೇಳ್ತಾ ಇರ್ತಾರಂತೆ. ನೀವು ದುಡ್ಡಿಲ್ಲಾ ಅಂದ ವೇಳೆ ಅಸ್ತು ದೇವತೆಗಳು ಅಸ್ತು ಅಂದರೆ, ನೀವು ನಿಜವಾಗಲೂ ಆರ್ಥಿಕ ಸಮಸ್ಯೆಗೆ ಒಳಗಾಗುತ್ತೀರಾ. ಹಾಗಾಗಿ ದುಡ್ಡಿದ್ದರೂ ದುಡ್ಡಿಲ್ಲಾ ಅಂತಾ ಹೇಳಬಾರದಂತೆ.

ಯಾರಾದರೂ ಸಾಲ ಕೇಳಿದರೆ, ನಿಮಗೆ ಕೊಡಲಾಗುವುದಿಲ್ಲ ಅಂದ್ರೆ, ನಾನು ಬೇರೆ ಕೆಲಸಕ್ಕೆ ದುಡ್ಡನ್ನ ಎತ್ತಿಟ್ಟಿದ್ದೇನೆ. ಆ ದುಡ್ಡನ್ನು ಖರ್ಚು ಮಾಡುವ ಹಾಗಿಲ್ಲ ಅಂತಾ ಹೇಳಿ. ಇನ್ನು ಸಂಜೆಯ ವೇಳೆ ಯಾರಿಗೂ ದುಡ್ಡು ಕೊಡಬೇಡಿ. ಯಾಕಂದ್ರೆ ದೀಪ ಹಚ್ಚುವ ವೇಳೆ ಮನೆಗೆ ಲಕ್ಷ್ಮೀಯ ಪ್ರವೇಶವಾಗುತ್ತದೆ ಎಂಬ ನಂಬಿಕೆ ಇದೆ.

ಇಂಥ ವೇಳೆ ಬೇರೆಯವರಿಗೆ ದುಡ್ಡು ದಾನ ಮಾಡಿದರೆ ಅಥವಾ ಸಾಲ ನೀಡಿದರೆ ನಿಮಗೆ ಹಣದ ಸಮಸ್ಯೆ ಉಂಟಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಸಂಜೆ ವೇಳೆ ಯಾರಿಗೂ ಸಾಲ ನೀಡಬೇಡಿ. ಯಾರಾದರೂ ನಿಮ್ಮ ಬಳಿ ಸಂಜೆ ವೇಳೆ ಸಾಲ ಕೇಳಿದರೆ, ಸದ್ಯ ನನಗೆ ದುಡ್ಡಿನ ಅವಶ್ಯಕತೆ ಇದೆ. ನಾಳೆ ಬೆಳಿಗ್ಗೆ ನಿಮಗೆ ದುಡ್ಡು ಕೊಡುತ್ತೇನೆಂದು ಹೇಳಿ.ಮಂಗಳವಾರ ಮತ್ತು ಶುಕ್ರವಾರದ ದಿನ ಕೂಡ ಯಾರಿಗೂ ದುಡ್ಡು ಕೊಡಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author