ಮನುಷ್ಯನ ಕೆಲವೊಂದು ಗುಣಗಳು ಅವನ ಜೀವನವನ್ನೇ ಹಾಳು ಮಾಡುತ್ತದೆ. ಆದರೆ ಆ ಮನುಷ್ಯನಿಗೆ ಅದು ಕೆಟ್ಟ ಸ್ವಭಾವವೆಂದು ಗೊತ್ತಿರುವುದಿಲ್ಲ. ನಾವಿಂದು ಮನುಷ್ಯನಲ್ಲಿ ಯಾವ ಗುಣಗಳಿರಬಾರದೆಂದು ಹೇಳಲಿದ್ದೇವೆ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಮಹಾ ಜಿಪುಣತನ. ಯಾವ ಮನುಷ್ಯ ಮಹಾಜಿಪುಣನಾಗಿರ್ತಾನೋ, ಅವನು ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವನ ಜಿಪುಣತನದಿಂದ ಕೊನೆಗೆ ಮನೆ ಮಂದಿಯ ಜೀವಕ್ಕೂ ಹಾನಿಯಾಗಬಹುದು. ಹಾಗಾಗಿ ಮನುಷ್ಯ ಎಂದಿಗೂ ಮಹಾಜಿಪುಣನಾಗಿರಬಾರದು.
ಎರಡನೇಯದಾಗಿ ಕೊಪ ಹೆಚ್ಚಿರಬಾರದು. ಯಾವ ವ್ಯಕ್ತಿಯಲ್ಲಿ ಕೋಪದ ಗುಣಗಳು ಹೆಚ್ಚಾಗಿರುತ್ತದೆಯೋ, ಅವನೆಂದೂ ಉದ್ಧಾರನಾಗಲಾರ. ಕೋಪವಿದ್ದ ಮನುಷ್ಯನ ಸಹವಾಸ ಯಾರೂ ಮಾಡುವುದಿಲ್ಲ. ಕಾರಣ ಆತ, ತನ್ನ ಮಾತುಗಳಿಂದ ಅವರನ್ನ ಅಪಮಾನ ಮಾಡುತ್ತಾನೆ. ಅಂಥವರಿಂದ ಅಪಮಾನ ಮಾಡಿಕೊಳ್ಳುವ ಬದಲು ಅವನ ಸಹವಾಸವೇ ಬಿಡುತ್ತಾರೆ ಜನ.
ಮೂರನೇಯದಾಗಿ ಬೇಡದ ಹಣದಲ್ಲಿ ಜೀವನ ಮಾಡುವುದು. ಬೇಡದ ಹಣ ಅಂದ್ರೆ ಪಾಪದ ಹಣ. ಯಾರಿಗೋ ಮೋಸ ಮಾಡಿ ಗಳಿಸಿದ ಹಣ. ಲಂಚ ಪಡೆದ ಹಣ. ಇಂಥ ಹಣದಿಂದ ಜೀವನ ಮಾಡಿದರೆ, ಆ ಹಣ ಕೊನೆಗೆ ಆಸ್ಪತ್ರೆ ಪಾಲಾಗುತ್ತದೆ. ಯಾಕಂದ್ರೆ ಆ ಹಣ ಕಳೆದುಕೊಂಡವರ ಶಾಪ ತಟ್ಟಿರುತ್ತದೆ. ಈ ಕಾರಣಕ್ಕೆ ಪಾಪದ ಹಣದಿಂದ ಜೀವನ ಮಾಡಬಾರದು.
ನಾಲ್ಕನೇಯದಾಗಿ ಹೆಣ್ಣಿನ ಮೇಲೆ ದೌರ್ಜನ್ಯವೆಸಗಬಾರದು. ಹೆಣ್ಣೆಂದರೆ ದೇವಿಯ ಸ್ವರೂಪವೆಂದು ಹೇಳುತ್ತಾರೆ. ಹೆಣ್ಣನ್ನು ಅವಮಾನಿಸಿದರೆ, ದೇವಿಯನ್ನು ಅವಮಾನಿಸಿದಂತೆ. ಎಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತದೆಯೋ, ಆ ಜಾಗ ಉದ್ಧಾರವಾಗುವುದಿಲ್ಲ. ಹೆಣ್ಣಿನ ಶೋಷಣೆ ಮಾಡುವ ಗಂಡು ಕೂಡ ಎಂದಿಗೂ ಉದ್ಧಾರವಾಗುವುದಿಲ್ಲ.
ಐದನೇಯದಾಗಿ, ಬೇರೆಯವರಿಗೆ ಕೇಡನ್ನು ಬಯಸಬಾರದು. ಬೇರೆಯವರ ಬಗ್ಗೆ ಕೆಟ್ಟದ್ದನ್ನು ಬಯಸಬಾರದು. ಯಾರು ಬೇರೆಯವರಿಗೆ ಕೆಟ್ಟದನ್ನು ಬಯಸುತ್ತಾರೋ, ಅವರಿಗೇ ಕೆಟ್ಟದ್ದಾಗುತ್ತದೆ. ಯಾರು ಬೇರೆಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾರೋ, ಅವರಿಗೇ ಕೆಟ್ಟದಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




