Sunday, September 8, 2024

Latest Posts

ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!

- Advertisement -

ಭಗವದ್ಗೀತೆ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ,ಮೋಕ್ಷ ಲಭಿಸುತ್ತದೆ ಎಂದರೆ ಹಿಹಲೋಕದಲ್ಲಿ ಎನ್ನನಾದರೂ ಸಾದಿಸಬಹುದು ಎಂದು ಅರ್ಥ , ಪಾರಾಯಣ ಮಾಡಿದರೇನೇ ನಿಮಗೆ ಮೋಕ್ಷ ಲಭಿಸುತ್ತದೆ ಎಂದು ನೀವು ಪ್ರಶ್ನೆ ಕೇಳಿದರೆ, ನಮ್ಮ ಹಿರಿಯರು ಒಂದು ಕಥೆಯನ್ನು ಉದಾಹರಣೆಯಾಗಿ ಹೇಳುತ್ತಾರೆ .

ಪೂರ್ವದಲ್ಲಿ ಒಬ್ಬ ವೇದಪಂಡಿತನು ಇದ್ದರು, ಅವನು ಸಕಲ ವೇದಗಳನ್ನು ಓದಿ ಪ್ರತಿ ದಿನ ಕ್ರಮವಾಗಿ ಭಗವದ್ಗೀತೆಯನ್ನು ಪಾರಾಯಣ ಮಾಡುತ್ತಿದ್ದನು, ಅದೇ ಸಮಯದಲ್ಲಿ ಒಬ್ಬ ಬಡ ವ್ಯಕ್ತಿ ಪ್ರತಿ ದಿನ ಕಟ್ಟಿಗೆಗಳನ್ನು ಒಡೆದುಕೊಂಡು ಜೀವನ ಸಾಗಿಸುತ್ತಾ ಇದ್ದನು , ಹಾಗೆಯೆ ಸ್ವಲ್ಪ ದಿನಗಳು ಕಳೆದ ನಂತರ ಇಬ್ಬರು ಆಕಸ್ಮಿಕವಾಗಿ ತೀರಿಕೊಂಡರು, ದೇವದೂತರು ಮೊದಲು ಆ ಬಡವನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರು ,ಆ ಬಡವನನ್ನು ಕರೆದುಕೊಂಡು ಹೋಗುವುದನ್ನು ನೋಡಿ ಆ ಪಂಡಿತ , ಹಾಗೆ ಹೇಗೆ ಮಾಡುತ್ತೀರಿ ಆ ಬಡವನನ್ನು ಮೊದಲು ಹೇಗೆ ಕರೆದುಕೊಂಡು ಹೋಗುತ್ತಿದ್ದೀರಿ , ನಾನು ಪ್ರತಿ ದಿನ ಗೀತಾ ಪಾರಾಯಣ ಮಾಡುತ್ತಿದ್ದೆ ಅಲ್ಲವಾ ಎಂದು ಪ್ರಶ್ನಿಸಿದನು , ಹಾಗ ಯಮ ದೂತರು , ನೀನು ಪ್ರತಿದಿನ ಪಾರಾಯಣ ಮಾಡಿದೆ ಆದರೆ ಆ ಬಡವ ಭಗವದ್ಗೀತೆ ಅನುಗುಣವಾಗಿ ನಡೆದುಕೊಂಡನು , ಆದಕಾರಣ ಪಠಿಸಿದ ನಿನಗಿಂತ ಭಗವದ್ಗೀತೆ ಅನುಗುಣವಾಗಿ ನಡೆದುಕೊಂಡ ಆತನಿಗೆ ಮೊದಲ ಪ್ರವೇಶ ಎಂದು ಹೇಳುತ್ತಾರೆ .

ನೋಡಿದರಲ್ಲ ಈ ಒಂದು ಚಿಕ್ಕ ಕಥೆಯಲ್ಲಿ ಎಷ್ಟು ಅರ್ಥ ಇದೆ ಎಂದು ,ಭಗವದ್ಗೀತೆ ಪಾರಾಯಣ ಮಾಡಿದರೆ ಕಷ್ಟಗಳು ಹೋಗುತ್ತದೆ ಎಂದರೆ , ಇದನ್ನು ಪಾಠಿಸಿದರೆ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ . ಯಾವಾಗ ಎಲ್ಲಿ ಹೇಗಿರಬೇಕು ಎಂದು ತಿಳಿದರೆ ಜೀವನದಲ್ಲಿ ಸಮಸ್ಯೆಗಳನ್ನು ಸುಲಭವಾಗಿ ದಾಟಬಹುದು. ನಿಮ್ಮ ಪ್ರಶ್ನೆಗಳಿಗೆ ಸಮಾಧಾನಗಳು ಭಗವದ್ಗೀತೆ ಸಿಗುತ್ತದೆ, ಆದ್ದರಿಂದ ನಿಮ್ಮ ಕಷ್ಟಗಳು ದೂರವಾಗಬೇಕು ಎಂದರೆ ಗೀತಾ ಪಾರಾಯಣ ಮಾಡಬೇಕು ,ಬೇಕಾದರೆ ಈ ಒಂದು ಶ್ಲೋಕ ವನ್ನು ಓದಿ ಎಷ್ಟು ಅರ್ಥವಿದೆ ಎಂದು .

ಯದಾ ಸಂಹರತೇ ಚಾಯಂ ಕೂರ್ಮೋ’ಗಣೈವ ಸರ್ವಹ
ಇನ್ದ್ರಿಯಾಣೀನ್ದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಃ ॥

ಇದರ ಅರ್ಥ : ಆಮೆ ಯಾವುದಾದರು ಶಬ್ದ ಕೇಳಿಸಿದರೆ ತನ್ನ ಅಂಗಗಳನ್ನು ಎಲ್ಲಾ ಕಡೆಯಿಂದ ಹಿಂತೆಗೆದುಕೊಳ್ಳುತ್ತದೆ, ಅವುಗಳಿಗೆ ತನ್ನ ಇಂದ್ರಿಯಗಳ ಬಗ್ಗೆ ತುಂಬಾ ನಿಯಂತ್ರಣ ವಿದೇ ,ನಾವು ಕೂಡ ಅವುಗಳ ಹಾಗೆ ಇಂದ್ರಿಯಗಳನ್ನೂ ನಿಯಂತ್ರಣದಲ್ಲಿ ಇರಿಸಿಕೊಳಬೇಕು ಎಂದು ಅರ್ಥ. ನಮ್ಮ ಇಂದ್ರಿಯಗಳನ್ನೂ ನಿಯಂತ್ರಣದಲ್ಲಿರಿಕೊಂಡರೆ ಜ್ಞಾನ ಲಭಿಸುತ್ತದೆ ಎಂದು ಹೇಳಲಾಗಿದೆ ಬುದ್ಧಿವಂತಿಕೆಯು ಸ್ಥಿರವಾಗುತ್ತದೆ.

ಈ ಪರಿಹಾರಗಳಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ..!

ನಿಮ್ಮ ಜಾತಕದಲ್ಲಿ ದೋಷ ನಿವಾರಣೆಗೆ ನವಗ್ರಹ ಸ್ತೋತ್ರಗಳನ್ನು ಪಠಿಸಿ…!

ಆದಿಲಕ್ಷ್ಮಿ ಇತಿಹಾಸ…!

 

- Advertisement -

Latest Posts

Don't Miss