ಇಂಥ ಕನಸು ಬಿದ್ದರೆ ನಿಮಗೆ ಜಾಕ್ಪಾಟ್ ಹೊಡೆದಂತೆ..

ಕನಸು ಹೇಳಿ ಕೇಳಿ ಬೀಳುವುದಿಲ್ಲ. ಕೆಲವೊಂದು ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಮತ್ತೆ ಕೆಲವು ಕನಸುಗಳು ಅದೃಷ್ಟ ತಂದುಕೊಟ್ಟರೆ, ಕೆಲ ಕನಸುಗಳು ದುರಾದೃಷ್ಟ ತಂದುಕೊಡುತ್ತದೆ. ಹಾಗಾದ್ರೆ ನಾವಿಂದು ಅದೃಷ್ಟ ತಂದುಕೊಡಬಹುದಾದ ಕನಸುಗಳ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಕೃಷಿ ಅಥವಾ ಹಚ್ಚ ಹಸರಿನಿಂದ ತುಂಬಿದ ಭೂಮಿಯನ್ನು ಕನಸಿನಲ್ಲಿ ನೋಡಿದರೆ, ನಿಮ್ಮ ಜೀವನ ಕೂಡ ಅದರಂತೆ ಅಭಿವೃದ್ಧಿಯಾಗಲಿದೆ, ನಿಮ್ಮ ಅದೃಷ್ಟ ಖುಲಾಯಿಸಲಿದೆ ಎಂದು ಅರ್ಥ. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಮೇಲಾಧಿಕಾರಿಯಿಂದ ಪ್ರಶಂಸೆ ಗಳಿಸಲಿದ್ದೀರಿ ಎಂದರ್ಥ. ಅಥವಾ ನೀವು ವ್ಯಾಪಾರ ಮಾಡುತ್ತಿದ್ದರೆ, ಅದರಲ್ಲಿ ಲಾಭ ಗಳಿಸುತ್ತಿದ್ದೀರಿ ಎಂದರ್ಥ.

ಕನಸ್ಸಿನಲ್ಲಿ ಮಕ್ಕಳು ಆಟವಾಡುವಂತೆ, ನಗು ನಗುತ್ತಲಿದ್ದರೆ ಕಂಡರೆ, ಲಕ್ಷ್ಮೀ ಕೃಪೆ ನಿಮ್ಮ ಮೇಲಾಗಲಿದೆ. ನಿಮಗೆ ದುಡ್ಡು ಸಿಗಲಿದೆ ಎಂದರ್ಥ. ಇನ್ನು ಸ್ನಾನ ಮಾಡುವಂತೆ ಕನಸು ಕಂಡರೆ, ನೀವು ಯಾವುದಾದರೂ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಆ ಕೆಲಸ ಪೂರ್ಣಗೊಳ್ಳಲಿದೆ ಎಂದರ್ಥ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಯೂ ಪರಿಹಾರವಾಗಲಿದೆ ಎಂದರ್ಥ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author