ಕರ್ನಾಟಕದ ಸಂಸೃತಿಯನ್ನು ದೇಶಕ್ಕೆ ಪರಿಚಯಿಸಿದ ವಿತ್ತ ಸಚಿವೆ

national news

ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಕನ್ನಡಿಗರು ಎಲ್ಲಿ ಹೋಗಿರಲಿ ಅಥವಾ ಯಆವುದೇ ಹುದ್ದೆಯಲ್ಲಿರಲಿ ದೇಶದ ಯಾವುದೇ ಮೂಲೆಯಲ್ಲಿರಲಿ ನಮ್ಮ ಭಾಷೆ ನಮ್ಮ ನಡ ನಮ್ಮ ನುಡಿ ನಮ್ಮ ಉಡುಗೆ ತೊಡುಗೆ ಮೇಲೆ ಎಲ್ಲಿಲ್ಲದ ಪ್ರೀತಿ .ಯಾಕೆ ಈ ಮಾರು ಹೇಲ್ಯೆಂದರೆ ನರೇಂದ್ರ ಮೋದಿ ನೇತೃತ್ವದಕೇಂದ್ರ ಬಜೆಟ್ ಕೇಂದ್ರ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ವೇಳೆ ಕರ್ನಾಟಕದಲ್ಲಿ ತಯಾರಾದ ಧಾರವಾಡದ ಆರತಿ ಕ್ರಾಫ್ಟ್ಸ್ನಲ್ಲಿ ತಯಾರಿಸಲಾಗಿದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್ಲಿನ ರೇಷ್ಮೆ ಸೀರೆಗೆ ನವಲಗುಂದ ಕಸೂತಿ ರಚಿಸಲಾಗಿದೆ ಸಚಿವ ಪ್ರಲ್ಹಾದ ಜೋಶಿ ತಮ್ಮ ಸಹೋದ್ಯೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು.

ಹೌದು, ನಮ್ಮ ಕರ್ನಾಟಕದ ಸಂಸ್ಕೃತಿಯ ಧಿರಿಸನ್ನು ತೊಟ್ಟು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ.ನಿರ್ಮಲಾ ಸೀತಾರಾಮನ್ ಅವರು ಧರಿಸಿದ್ದ ಕೆಂಪು ಮರೂನ್ ಬಣ್ಣದ ಸೀರೆಯಲ್ಲಿ ನವಲಗುಂದದ ಕಸೂತಿ ಮಾಡಲಾಗಿದೆ. ಈ ಸೀರೆಯನ್ನು ಧಾರವಾಡದ ಆರತಿ ಕ್ರಾಫ್ಟ್ಸ್ನಲ್ಲಿ ತಯಾರಿಸಲಾಗಿದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್ಲಿನ ರೇಷ್ಮೆ ಸೀರೆಗೆ ನವಲಗುಂದ ಕಸೂತಿ ರಚಿಸಲಾಗಿದೆ ಸಚಿವ ಪ್ರಲ್ಹಾದ ಜೋಶಿ ತಮ್ಮ ಸಹೋದ್ಯೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಚಿಕ್ಕಪರಾಸ್ ದಡಿ, ತೇರು ಗೋಪುರ, ನವಿಲು, ಕಮಲದ ಕಸೂತಿ ಹೊಂದಿರುವ ಈ ಸೀರೆಯನ್ನು ಧರಿಸಿ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ

About The Author