- Advertisement -
ಮೇ 30 ರಂದು ಹೇಳಿಕೆ ಕೊಟ್ಟಿದ್ದ ಅವರು ನಾನು ಆ ರೀತಿ ಹೆಳಲೇ ಇಲ್ಲಾ ನನ್ನಾ ಮಾತನ್ನು ಯಾರೊ ತಿರುಚಿದ್ದಾರೆ ಏಂದು ಮಂಡ್ಯ MP ಹೇಳಿಕೆಕೊಟ್ಟಿದ್ದಾರೆ . ಅಧಿಕಾರಿಗಳ ಜೊತೆ krs ನಾ ಪಕ್ಕಾ ಬೆಬೀ ಬೆಟ್ಟದಲ್ಲಿ ಗಣಿಗಾರಿಕೆ ವೀಕ್ಷಣೆ ಮಾಡಲು ಹೊಗಿದ್ದ ಅವರು ಈ ಏಳಿಕೆಯನ್ನು ನೀಡಿದ್ದಾರೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ ಪರೀಶಿಲನೇ ನಡೆಸುತ್ತಿರುವ ಅವರು ಇಲ್ಲಿ ಪರೀಶಿಲೀಸದ ನಂತರ ಜಿಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೆನೆಂದು ಸಂಸದೆ ಸುಮಲತಾ ಮಹಿತಿ ನಿಡೀದ್ದಾರೆ
- Advertisement -