Friday, October 16, 2026

sumalata

ನನ್ನ ಮಗ ತಪ್ಪು ಮಾಡಿಲ್ಲ.. ದರ್ಶನ್ ಪರ ಸುಮಲತಾ ಬ್ಯಾಟಿಂಗ್

ಕೊಲೆ ಆರೋಪದಲ್ಲಿ ದರ್ಶನ್‌ ಬಂಧನವಾಗಿ ಮೂರು ವಾರಗಳೇ ಕಳೆದರೂ, ಮೌನವಾಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. https://youtu.be/mW0vdMe-fJQ?si=bAkny84lPXWI135- "ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು...

ಮಂಡ್ಯದಲ್ಲಿ ಮನೆ ಕಟ್ಟೋದ್ರ ಹಿಂದೆ ಸುಮಕ್ಕನ ಲೆಕ್ಕಾಚಾರವೇನು…?

www.karnatakatv.net : ಕೊನೆಗೂ ಸಂಸದೆ ಸುಮಲತಾ ಜನರಿಗೆ ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣ ಮಾಡೋದಕ್ಕೆ ಕೈ ಹಾಕಿದ್ದಾರೆ. ಇವತ್ತು ಇದರ ಗುದ್ದಲಿ ಪೂಜೆ ಕೂಡ ನಡೆಯಿತು. ಆದ್ರೆ ತಮ್ಮ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾರ ಈ ನಡೆ ಅನುಸರಿಸಿದ್ರಾ ಅನ್ನೋ ಪ್ರಶ್ನೆ ಮೂಡಿಸುವಂತಿದೆ. ಹೌದು, 2019ರ ಜಿದ್ದಾಜಿದ್ದಿನ ಕಣದ ಲೋಕಸಭಾ...

ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಲೆ ಇಲ್ಲಾ ಸಂಸದೆ .ಸುಮಲತಾ ಮಾತು ಮರೆತ್ರ ಮಂಡ್ಯ ಗೌಡ್ತಿ

ಮೇ 30 ರಂದು ಹೇಳಿಕೆ ಕೊಟ್ಟಿದ್ದ ಅವರು ನಾನು ಆ ರೀತಿ ಹೆಳಲೇ ಇಲ್ಲಾ ನನ್ನಾ ಮಾತನ್ನು ಯಾರೊ ತಿರುಚಿದ್ದಾರೆ ಏಂದು ಮಂಡ್ಯ MP ಹೇಳಿಕೆಕೊಟ್ಟಿದ್ದಾರೆ . ಅಧಿಕಾರಿಗಳ ಜೊತೆ krs ನಾ ಪಕ್ಕಾ ಬೆಬೀ ಬೆಟ್ಟದಲ್ಲಿ ಗಣಿಗಾರಿಕೆ ವೀಕ್ಷಣೆ ಮಾಡಲು ಹೊಗಿದ್ದ ಅವರು ಈ ಏಳಿಕೆಯನ್ನು ನೀಡಿದ್ದಾರೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ...
- Advertisement -spot_img

Latest News

2028ಕ್ಕೆ HDK ಸರ್ಕಾರ ಬರುತ್ತಾ? ಚರ್ಚೆ ಹೆಚ್ಚಿಸಿದ ಹೊಸ ಘೋಷಣೆ!

2028ರ ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಿನಿಂದಲೇ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. 'ಪರಿಶ್ರಮಕ್ಕೆ ತಕ್ಕ ಪ್ರತಿಫಲ – 2028ಕ್ಕೆ ಇದೇ ನನ್ನ ಪ್ರತಿಜ್ಞೆ'...
- Advertisement -spot_img