Sandalwood: ಸಿನಿಮಾ ರಂಗದಲ್ಲಿ ಹಲವು ಕೆಲಸಗಳನ್ನು ಮಾಡಿ ಪ್ರಸಿದ್ಧರಾದವರು ಶ್ರೀ ಕ್ರೇಜಿ ಮೈಂಡ್ಸ್. ಹೆಸರು ವಿಚಿತ್ರವಾಗಿದ್ದರೂ, ಇವರ ಕೆಲಸ ಮಾತ್ರ ಅದ್ಭುತ. ಇವರು ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಷಯಗಳನ್ನು ಶೇರ್ ಮಾಡಿದ್ದಾರೆ.
ಕ್ರೇಜಿ ಮೈಂಡ್ ಅವರು ಕ್ರೇಜಿಯಾಗಿರುವ ಕೆಲಸಗಳನ್ನೇ ಹೆಚ್ಚು ಮಾಡಿದ್ದಾರೆ. ಅಂದ್ರೆ ಈಗೆಲ್ಲ ಡ್ರೋಣ್, ಹೆಲಿಕ್ಯಾಮೆರಾ ಬಳಸಿ, ಶೂಟಿಂಗ್ ಮಾಡ್ತಾರೆ. ಆದರೆ ಕ್ರೇಜಿ ಅವರು ಮುಂಚೆಯೇ ಹೆಲಿಕಾಪ್ಟರ್ ಬಳಸಿ, ಶೂಟಿಂಗ್ ಮಾಡಿದ್ದರು. ಆಗಸದೆತ್ತರಕ್ಕೆ ಹೋಗಿ, ರಿಸ್ಕ್ ತೆಗೆದುಕ“ಂಡು ಸೀನ್ ಅತ್ಯುತ್ತಮವಾಗಿ ಬರಲು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದರು. ಹಾಗಾಗಿಯೇ ಅವರನ್ನು ಕ್ರೇಜಿ ಮೈಂಡ್ ಅಂತಾ ಕರಿಯೋದು. ಇವರ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.




