international story
ಭಾರತದ ಹಲವು ಕಡೆಗಳಲ್ಲಿ ತನ್ನ ಆಶ್ರಮವನ್ನು ನಡೆಸುತ್ತಿದ್ದ ಸ್ಸ್ವಾವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ 2019 ರಲ್ಲಿ ಮಹಿಳೆಯರ ಮೆಲಿನ ಅತ್ಯಾಚಾರದ ಆರೋಪದ ಮೇಲೆ ಅವರ ಮೇಲೆ ದೂರು ದಾಖಲಾಗಿತ್ತು. ಆದರೆ ಅವರನ್ನು ಬಂದಿಸಲು ಹೋದಾಗ ಅವರು ಪರಾರಿಯಅಗಿ ದೇಶವನ್ನೆ ಬಿಟ್ಟು ಹೋಗಿರುವುದು ಸುದ್ದಿಯಾಗಿತ್ತು ಆದರೆ ಈಗ ಅವರು ಎಂದು ಸ್ವಂತ ದ್ವೀಪವನ್ನು ನಿರ್ಮಾಣ ಮಾಡಿದ್ದು ಅದಕ್ಕ ಕೈಲಾಸ ಎಂದು ನಾಮಕರಣ. ಇದೊಂದು ಕಾಲ್ಪನಿಕ ಕೈಲಾಸವಾಗಿದ್ದು ಇದುವರೆಗೂ ಇದು ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ.
ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ
ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!