ಕರ್ನಾಟಕ ಟಿವಿಯಲ್ಲಿ ಸುದ್ದಿಯಾದ ತಕ್ಷಣವೇ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತಿ

www.karnatakatv.net : ಬೈಲಹೊಂಗಲ:  ಪುಟ್ಟ ಮಕ್ಕಳು ಓಡಾಡುವ ಸ್ಥಳದಲ್ಲಿ ಬೃಹತಾಕಾರದ ತೆಗ್ಗು ಗುಂಡಿ ಎಚ್ಚೆತುಕೊಳ್ಳದ ಪಂಚಾಯತಿ ಅಧಿಕಾರಿಗಳು. ಎಂದು ಕರ್ನಾಟಕ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಗುಂಡಿ ಮುಚ್ಚಿಸಿದ ಗ್ರಾಮ ಪಂಚಾಯತಿ

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಸತತವಾಗಿ 4 ದಿನಗಳಿಂದ ಸುರಿದ ಧಾರಾಕಾರಾ ಮಳೆಗೆ ಸಿಸಿ ರಸ್ತೆ ಕುಸಿದು ಬಿದ್ದಿದ್ದರೂ ಸಹ  ಎಚ್ಚೆತ್ತುಕ್ಕೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದರು. ಆದರೆ ಇವತ್ತು ಗುಂಡಿ ಮುಚ್ಚಿಸಿದ್ದಾರೆ. ಎಂದು ಸಂತೋಷ ವ್ಯಕ್ತಪಡಿಸಿದರು.

ಇದರಿಂದ ಜನರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆನ್ನುವುದು ಸ್ಥಳಿಯರ ಬೇಡಿಕೆ.

About The Author