Sunday, May 19, 2024

Latest Posts

ಕಣಿವೆ ರಾಜ್ಯದಲ್ಲಿ ಸೇನೆಯಿಂದ ಭರ್ಜರಿ ಬೇಟೆ.!

- Advertisement -

ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡ್ ರಿಯಾಜ್ ನಾಯ್ಕೊನನ್ನ ಸೇನೆ ಹೊಡೆದುರುಳಿಸಿದೆ.. ಪುಲ್ವಾಮಾ ದ ಆವಂತಿಪುರ ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಕಾಳಗ ನಡೀತಿದ್ದು.. ಈ ಸಂದರ್ಭದಲ್ಲಿ ಸೇನೆ ರಿಯಾಜ್ ನನ್ನ ಹೊಡೆದು ಉರುಳಿಸಿದೆ. ಹುಜ್ಬುಲ್ ಕಮಾಂಡರ್  ರಿಯಾಜ್ ನಾಯ್ಕೋ ಇದೇ ಪ್ರದೇಶಕ್ಕೆ ಸೇರಿದವನಾಗಿದ್ದು ಇನ್ನು ಹಲವು ಉಗ್ರರು ಈ ಪ್ರದೇಶದಲ್ಲಿ ಹಡಗಿರುವ ಶಂಕೆ ಹಿನ್ನೆಲೆ ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಕಳೆದ ಒಂದು ವಾರದಿಂದ ಕಣಿವೆ ರಾಜ್ಯದಲ್ಲಿ 10 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ..

- Advertisement -

Latest Posts

Don't Miss