Tuesday, November 18, 2025

Latest Posts

2021ರಲ್ಲಿ ಆರ್ಥಿಕವಾಗಿ ಈ ರಾಶಿಯವರು ಉತ್ತಮವಾಗಿರ್ತಾರೆ..

- Advertisement -

ಮೇಷ: 2021ರಲ್ಲಿ ಈ ರಾಶಿಯವರಿಗೆ ಮಿಶ್ರ ಫಲ ದೊರೆಯುತ್ತದೆ. ವರ್ಷದ ಆರಂಭ ಉತ್ತಮವಾಗಿದ್ದು, ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹಣದ ಕೊರತೆ ಕಾಡಲಿದೆ. ಆದ್ದರಿಂದ ಹಣವನ್ನ ಯೋಚಿಸಿ, ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವೃಷಭ: ನೀವು ಯಾವ ರೀತಿ ಹಣ ಖರ್ಚು ಮಾಡುತ್ತೀರಿ ಮತ್ತು ಕೂಡಿಡುತ್ತೀರಿ ಎಂಬುದರ ಮೇಲೆ ಆರ್ಥಿಕ ಪರಿಸ್ಥಿತಿ ನಿರ್ಧಾರವಾಗಲಿದೆ. ಮಿತವಾಗಿ ಖರ್ಚು ಮಾಡಿದಷ್ಟು, ಹಣಕಾಸಿನ ಸಮಸ್ಯೆ ಕಡಿಮೆಯಾಗಲಿದೆ.

ಮಿಥುನ: ಈ ವರ್ಷದ ಆರ್ಥಿಕ ಲಾಭ ಮತ್ತು ನಷ್ಟ ನಿಮ್ಮ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮನ್ನು ಹಣಕಾಸಿನ ತೊಂದರೆಗೆ ಸಿಲುಕಿಸಬಹುದು ಅಥವಾ ಹಣಕಾಸಿನ ಲಾಭ ಮಾಡಿಸಲೂಬಹುದು. ಹಾಗಾಗಿ ನಿಯತ್ತಾಗಿ ಕೆಲಸ ಮಾಡಿದರೆ ಉತ್ತಮ. ಶಾರ್ಟ್‌ಕಟ್‌ ಆಗಿ ಹಣ ಮಾಡುವ ಕೆಲಸಕ್ಕೆ ಕೈ ಹಾಕದಿದ್ದರೆ ಉತ್ತಮ.

ಕರ್ಕ: ಈ ವರ್ಷ ಕರ್ಕ ರಾಶಿಯವರಿಗೆ ಅತ್ಯುತ್ತಮವಾಗಲಿದೆ. ಆರ್ಥಿಕ ಸ್ಥಿತಿ ಏರುಪೇರಾಗುವುದಿಲ್ಲ. ಈ ವರ್ಷ ನಿಮ್ಮ ಆದಾಯ ಹೆಚ್ಚಳವಾಗಲಿದೆ.

ಸಿಂಹ: ಸಿಂಹ ರಾಶಿಯವರಿಗೆ ವರ್ಷದ ಆರಂಭದಲ್ಲಿ ಅಷ್ಟೇನು ಆರ್ಥಿಕ ಸಂಕಷ್ಟವಿರುವುದಿಲ್ಲ. ಆದ್ರೆ ಖರ್ಚು ವೆಚ್ಚ ಕಡಿಮೆ ಮಾಡದಿದ್ದಲ್ಲಿ, ವರ್ಷಾಂತ್ಯ ಕೊಂಚ ಕಷ್ಟವಾಗಬಹುದು.

ಕನ್ಯಾ: ಜನವರಿಯಿಂದ ಏಪ್ರಿಲ್‌ವರೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತೀರಿ. ಆಗಸ್ಟ್ ತನಕ ಸಣ್ಣ ಅಭಿವೃದ್ಧಿ ಕಾಣುತ್ತೀರಿ. ತದನಂತರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.

ತುಲಾ: ವರ್ಷಾರಂಭ ಉತ್ತಮವಾಗಿರಲಿದೆ. ವರ್ಷದ ಮಧ್ಯಭಾಗ ಸಹ ಉತ್ತಮವಾಗಲಿದೆ. ಆದ್ರೆ ವರ್ಷಾಂತ್ಯ ಹಠಾತ್ ದುಡ್ಡಿನ ಖರ್ಚು ವೆಚ್ಚ ಹೆಚ್ಚಳವಾಗುತ್ತದೆ. ಹಾಗಾಗಿ ದುಡ್ಡು ಖರ್ಚು ಮಾಡುವಾಗ ಎಚ್ಚರದಿಂದಿರಿ. ಯಾರಿಂದಲೂ ಸಾಲ ಪಡೆಯದಿದ್ದರೆ ಉತ್ತಮ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಈ ವರ್ಷ ಸ್ವಲ್ಪ ಕಷ್ಟದ ವರ್ಷವಾಗಲಿದೆ. ಅನಾರೋಗ್ಯ ಅಥವಾ ಬೇರೆ ಕಾರಣಗಳಿಂದ ಆಸ್ಪತ್ರೆಗೆ ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಬೇಡದ ಖರ್ಚನ್ನು ನಿಯಂತ್ರಿಸಬೇಕು. ವರ್ಷದ ಕೊನೆಯಲ್ಲಿ ಶುಭ ಕಾರ್ಯಕ್ರಮ ನಡೆಯಲಿದೆ.

ಧನು: ಈ ವರ್ಷ ನಿಮಗೆ ಉತ್ತಮ ವರ್ಷವಾಗಲಿದೆ. 2021ರಲ್ಲಿ ಆರ್ಥಿಕವಾಗಿ ನೀವು ಬಲಿಷ್ಠರಾಗುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಧನ ಪ್ರಾಪ್ತಿಯಾಗುತ್ತದೆ. ವರ್ಷಾಂತ್ಯದಲ್ಲಿ ಪ್ರವಾಸಕ್ಕಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ಮಕರ: ವರ್ಷದ ಪ್ರಾರಂಭ ಉತ್ತಮವಿಲ್ಲ. ಖರ್ಚು ವೆಚ್ಚ ಹೆಚ್ಚಾಗಿರುತ್ತದೆ. ವರ್ಷದ ಮಧ್ಯದಲ್ಲಿ ಸಣ್ಣ ಸುಧಾರಣೆ ಕಾಣಲಿದೆ. ವರ್ಷಾಂತ್ಯ ಉತ್ತಮವಾಗಿರಲಿದೆ.

ಕುಂಭ: ಹಣದ ವಿಷಯದಲ್ಲಿ ಕುಂಭ ರಾಶಿಯವರು ಅತೀ ಜಾಗರೂಕರಾಗಿರಬೇಕು. ಹಣದ ವಿಷಯದಲ್ಲಿ ಹೆಚ್ಚಿನ ಲಕ್ಷ್ಯ ನೀಡಬೇಕು. ಬೇಕಾದ ಹಾಗೆ ದುಡ್ಡು ಖರ್ಚು ಮಾಡುವಂತಿಲ್ಲ. ಹೆಚ್ಚು ಖರ್ಚು ಬರಲಿದೆ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಮೀನ: ಈ ವರ್ಷ ಮೀನ ರಾಶಿಯವರಿಗೆ ಉತ್ತಮ ಫಲ ನೀಡಲಿದೆ. ಏಪ್ರಿಲ್‌ವರೆಗೆ ಮಿಶ್ರ ಫಲ ದೊರೆಯಲಿದ್ದು, ತದನಂತರ ಅದೃಷ್ಟ ದೊರೆಯಲಿದೆ. ಆರ್ಥಿಕ ಬಲ ಉತ್ತಮವಾಗಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss