ಈ ರಾಶಿಯ ಜನ ಸೃಜನಶೀಲರಾಗಿರುತ್ತಾರೆ: ಈ ಲೀಸ್ಟ್‌ನಲ್ಲಿ ನಿಮ್ಮ ರಾಶಿಯೂ ಇರಬಹುದು ನೋಡಿ..

ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಧ್ಯಾನಾಸಕ್ತರು ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಯಾವ ರಾಶಿಯವರು ಸೃಜನಶೀಲರು ಅಂದ್ರೆ ಕ್ರಿಯೇಟಿವ್ ಆಗಿರ್ತಾರೆ ಅಂತಾ ತಿಳಿಯೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವೃಷಭ ರಾಶಿ: ವೃಷಭ ರಾಶಿಯವರು ಎಂದೂ ಸೋಲನ್ನ ಬಯಸದವರು. ಹಾಗಾಗಿ ಇವರ ವಿಭಿನ್ನ ಯೋಚನೆಯೇ ಇವರನ್ನ ಗೆಲುವಿನ ಮೆಟ್ಟಿಲೇರಿಸುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರು ಧೈರ್ಯಶಾಲಿಗಳಾಗಿದ್ದು, ಹೊಸ ಪ್ರಯೋಗ ಮಾಡಲು ಎಂದೂ ಹಿಂಜರಿಯುವುದಿಲ್ಲ. ಮತ್ತು ಕಸದಿಂದ ರಸ ಮಾಡುವ ಕಲೆ ಬಲ್ಲವರಾಗಿರುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ಬುದ್ಧಿವಂತರಾಗಿರುತ್ತಾರೆ. ಇವರು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ, ಅದನ್ನ ಮುಗಿಸದೇ ಬಿಡುವುದಿಲ್ಲ. ಮತ್ತು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಆ ಕೆಲಸವನ್ನ ಮಾಡಬೇಕೆಂದುಕೊಳ್ಳುತ್ತಾರೆ.

ಧನು ರಾಶಿ: ಸಹನಶೀಲರೂ, ಸಾಹಸಿಗರು ಆಗಿರುವ ಧನು ರಾಶಿಯವರು ಹೊಸ ಹೊಸ ಪ್ರಯೋಗ ಮಾಡಲು ಇಷ್ಟಪಡುವವರಾಗಿರುತ್ತಾರೆ.

ಮೀನ ರಾಶಿ: ಮೀನ ರಾಶಿಯವರು ಕೆಲಸ ಮಾಡುವ ರೀತಿ ಮತ್ತು ಸಮಸ್ಯೆಗೆ ಸ್ಪಂದಿಸುವ ರೀತಿ ವಿಭಿನ್ನವಾಗಿರುತ್ತದೆ. ಕಲ್ಪನಾ ಲೋಕದಲ್ಲಿ, ತಮ್ಮದೇ ಶೈಲಿಯಲ್ಲಿ ಬಾಳುವವರು ಮೀನ ರಾಶಿಯವರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author