ಈ ಮೂರು ರಾಶಿಯವರನ್ನ ಮದುವೆಯಾದ್ರೆ ಉತ್ತಮ ಜೀವನ ನಿಮ್ಮದಾಗುತ್ತದೆ..

ಕೆಲವರಿಗೆ ತಾನು ಮದುವೆಯಾಗುವ ಹೆಣ್ಣು ಶ್ರೀಮಂತೆಯಾಗಿರಬೇಕು, ತನ್ನನ್ನೂ ಅವಳೇ ನೋಡಿಕೊಳ್ಳಬೇಕು ಅನ್ನೋ ಮನಸ್ಸಿರುತ್ತದೆ. ವರದಕ್ಷಿಣೆ ಪಡಿಯೋ ಮನಸ್ಥಿತಿ ಇವರದ್ದಾಗಿರುತ್ತದೆ. ಇನ್ನು ಕೆಲವರಿಗೆ ನನ್ನ ಪತ್ನಿ ಬುದ್ಧಿವಂತೆಯಾಗಿರಬೇಕು. ನಾನು ಅವಳು ಸೇರಿ ದುಡಿದು ಹಣ ಗಳಿಸಬೇಕು ಅನ್ನೋ ಮನಸ್ಸಿರುತ್ತದೆ. ಮತ್ತೆ ಕೆಲವರಿಗೆ ನನ್ನ ಪತ್ನಿಯಾಗಿ ಬರುವವಳು ಚಿನ್ನ ಬೆಳ್ಳಿ ಹೊತ್ತು ತರದಿದ್ದರೂ, ಉತ್ತಮ ಗುಣಉಳ್ಳವಳಾಗಿರಬೇಕು. ಪ್ರೀತಿ, ಮಮತೆಯಿಂದ ನನ್ನ ಕುಟುಂಬವನ್ನ ನೋಡಿಕೊಳ್ಳಬೇಕು. ಎಲ್ಲದರಲ್ಲೂ ಮುಂದಿರಬೇಕು. ಉತ್ತಮ ಪತ್ನಿ, ಸೊಸೆ, ತಾಯಿಯಾಗಬೇಕು ಅನ್ನೋ ಮನಸ್ಸಿರುತ್ತದೆ. ಇದೇ ರೀತಿಯ ಗುಣವಿರುವ ಮೂರು ರಾಶಿಯ ಮಹಿಳೆಯರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಮೊದಲನೇಯದಾಗಿ ಮೇಷ ರಾಶಿ. ಈ ರಾಶಿಯ ಮಹಿಳೆಯನ್ನ ನೀವು ಮದುವೆಯಾದರೆ, ನಿಮ್ಮ ಜೀವನ ಉತ್ತಮವಾಗಿರುತ್ತದೆ. ಈ ಮಹಿಳೆಯರು ತಮ್ಮ ಗುರಿ ತಲುಪುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಾರೆ. ಇವರನ್ನ ಆಕರ್ಷಿಸುವುದು ತುಂಬಾ ಕಷ್ಟ. ಆದ್ರೆ ಈ ರಾಶಿಯವರು ನಿಮ್ಮ ಮಡದಿಯಾಗಿ ಸಿಕ್ಕರೆ ಅದಕ್ಕಿಂತ ಪುಣ್ಯ ಇನ್ನೊಂದಿಲ್ಲ ಎನ್ನಬಹುದು. ಇವರು ಪತಿಯನ್ನ ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಕುಟುಂಬ ಸದಸ್ಯರನ್ನ ಉತ್ತಮ ರೀತಿಯಿಂದ ಕಾಣುತ್ತಾರೆ. ಈ ರಾಶಿಯ ಮಹಿಳೆಯರು ನಾಯಕತ್ವದ ಗುಣ ಹೊಂದಿರುತ್ತಾರೆ. ಪತಿಯ ಕೆಲಸಕ್ಕೆ ಸಾಥ್ ನೀಡುತ್ತಾರೆ.

ಇನ್ನು ಎರಡನೇಯದಾಗಿ ಕರ್ಕಾಟಕ ರಾಶಿಯ ಮಹಿಳೆಯರು. ಈ ರಾಶಿಯವರನ್ನ ಮದುವೆಯಾದರೆ ಉತ್ತಮ ಜೀವನ ನಿಮ್ಮದಾಗಿರುತ್ತದೆ. ಇವರು ತಮ್ಮ ಜೀವನ ಸಂಗಾತಿಗೆ ಹೆಚ್ಚು ಪ್ರೀತಿ, ಕಾಳಜಿ ತೋರುತ್ತಾರೆ. ಕುಟುಂಬ ಸದಸ್ಯರ ಮೇಲೂ ಇವರಿಗೆ ಗೌರವವಿರುತ್ತದೆ. ಕೆಲವೊಮ್ಮೆ ಇವರ ಸ್ವಭಾವ ನಿಮಗೆ ಇಷ್ಟವಾಗದಿರಬಹುದು. ಸಿಟ್ಟು, ಹಠ, ಮೊಂಡುತನವಿರಬಹುದು. ಆದರೆ ಮುಂದೊಂದು ದಿನ ಇವರ ಮಾತೇ ಕರೆಕ್ಟ್ ಆಗಿತ್ತು. ಅಂದೇ ಈಕೆ ಹೇಳಿದ ಮಾತು ನಾ ಕೇಳಬೇಕಿತ್ತು ಎಂದೆನ್ನಿಸುತ್ತದೆ. ಏಕೆಂದರೆ ಇವರಿಗೆ ಮುಂದಾಗುವ ಸಂಗತಿ ಬಗ್ಗೆ ಎಚ್ಚರಿಕೆ ಇರುತ್ತದೆ.

ಮೂರನೇದಾಗಿ ಸಿಂಹ ರಾಶಿಯ ಮಹಿಳೆಯರು. ಇವರು ನಂಬಿಕೆಗೆ ಅರ್ಹರು. ಒಮ್ಮೆ ಇವರ ಪ್ರೀತಿ ಗಳಿಸಿದರೆ, ಜೀವನ ಪರ್ಯಂತ ಉತ್ತಮ ಪತ್ನಿಯಾಗಿರಬಲ್ಲರು. ಹೊಂದಿಕೊಂಡು ಹೋಗುವ, ಯಾವುದಕ್ಕೂ ಆಸೆ ಪಡದೇ ಜೀವನ ಮಾಡುವ ಗುಣ ಇವರದ್ದಾಗಿರುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

About The Author