Monday, December 23, 2024

Latest Posts

ಶ್ರೀ ಕ್ಷೇತ್ರ ಆದಿ ಚುಂಚನಗಿರಿಗೆ ಈ ಹೆಸರು ಬರಲು ಕಾರಣವೇನು ಗೊತ್ತಾ..?

- Advertisement -

ಶಿವನಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಕೂಡ ಒಂದು. ಹಾಗಾದ್ರೆ ಬನ್ನಿ ಈ ಕ್ಷೇತ್ರ ಸ್ಥಾಪಿತವಾದ ಬಗೆ, ಇಲ್ಲಿನ ಬಗ್ಗೆ ಮಾಹಿತಿಯನ್ನ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಂಡ್ಯ ತಾಲೂಕಿನ ನಾಗಮಂಗಲದಲ್ಲಿ ಆದಿ ಚುಂಚನಗಿರಿಯಿದೆ. ಇದೇ ಸ್ಥಳದಲ್ಲಿ ಮಹಾಸಂಸ್ಥಾನ ಮಠ ಎನ್ನಿಸಿಕೊಂಡಿರುವ ಆದಿ ಚುಂಚನಗಿರಿ ಮಠದ ಕಾಲಭೈರವ ದೇವಸ್ಥಾನವಿದೆ. ಒಕ್ಕಲಿಗರ ಸಮುದಾಯದ ಆಧ್ಯಾತ್ಮಿಕ ಕೇಂದ್ರವಾದ ಆದಿ ಚುಂಚನಗಿರಿಗೆ ಜಾತಿ ಮತ ಬೇಧವಿಲ್ಲದೇ, ಭಕ್ತರು ಬಂದು ಕಾಲಭೈರವನ ದರ್ಶನ ಪಡೆಯುತ್ತಾರೆ.

ಪುರಾಣದ ಪ್ರಕಾರ ಆದಿ ಚುಂಚುನಗಿರಿ ಶಿವನ ತಪೋಸ್ಥಳವಾಗಿತ್ತು ಎನ್ನಲಾಗಿದೆ. ಚುಂಚ ಮತ್ತು ಕಂಚ ಎಂಬ ರಾಕ್ಷಸರು ಅಟ್ಟಹಾಸ ಮೆರೆಯುತ್ತ. ಎಲ್ಲರಿಗೂ ಕಷ್ಟ ಕೊಡುತ್ತ ಓಡಾಡುತ್ತಿದ್ದರು. ಈ ಕಾರಣಕ್ಕೆ ದೇವತೆಗಳು ಶಿವನ ಮೊರೆ ಹೋಗಿ, ಚುಂಚ ಕಂಚರಿಂದ ತಮ್ಮನ್ನು ಕಾಪಾಡಬೇಕೆಂದು ಕೇಳಿಕೊಂಡರು.

ಆಗ ಶಿವ ಚುಂಚ ಕಂಚ ಎಂಬ ರಾಕ್ಷಸ ಸಹೋದರರ ಸಂಹಾರ ಮಾಡಿದನು. ಇಲ್ಲಿ ಚುಂಚ ವಾಸವಿದ್ದ ಕಾರಣ, ಇದಕ್ಕೆ ಆದಿ ಚುಂಚನ ಗಿರಿ ಎಂಬ ಹೆಸರು ಬಂತು ಎಂದು ಹೇಳಲಾಗಿದೆ. ಅಲ್ಲದೇ, ಈ ದೇವಸ್ಥಾನದ ಪ್ರವೇಶ ದ್ವಾರಕ್ಕೆ ಚುಂಚ ಕಂಚ ದ್ವಾರವೆಂದೇ ಕರೆಯಲಾಗುತ್ತದೆ. ತ್ರೇತಾಯುಗದಲ್ಲಿ ಈ ಪೀಠ ಸ್ಥಾಪನೆಯಾಗಿದ್ದು, ಇದರ ಸ್ಥಾಪಕ ಸಾಕ್ಷಾತ್ ಶಿವನೇ ಎಂದು ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss