ಇಂದಿನ ಕಾಲದಲ್ಲಿ ಮಕ್ಕಳಿಗೆ ಒಂದು ಚೆಂದದ, ಡಿಫ್ರೆಂಟ್ ಆದ ಹೆಸರನ್ನ ಇಡಲು ಪೋಷಕರು ಬಯಸುತ್ತಾರೆ. ತಮಗೆ ಯಾವ ಹೆಸರು ಇಷ್ಟವಾಗಿಬಿಡುತ್ತದೆಯೋ ಆ ಹೆಸರು ಇಡುತ್ತಾರೆ. ಆದ್ರೆ ಆ ಹೆಸರಿನ ಅರ್ಥ ತಿಳಿದುಕೊಳ್ಳಲು ಯತ್ನಿಸುವವರು ತುಂಬಾ ಕಡಿಮೆ. ಆದ್ರೆ ಕೆಲವು ಹೆಸರುಗಳನ್ನ ಮಕ್ಕಳಿಗೆ ಇಡಬಾರದು. ಹಾಗಾದ್ರೆ ಬನ್ನಿ, ಮಕ್ಕಳಿಗೆ ಯಾವ ಹೆಸರುಗಳನ್ನು ಇಡಬಾರದೆಂದು ನೋಡೋಣ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಾವು ಮಹಾಭಾರತ ಮತ್ತು ರಾಮಾಯಣದಲ್ಲಿ ಬರುವ ಕೆಲ ಹೆಸರುಗಳನ್ನ ಕೇಳಿರುತ್ತೇವೆ. ಓಲ್ಡ್ ಈಸ್ ಗೋಲ್ಡ್ ಎಂಬ ಮಾತನ್ನು ಅಳವಡಿಸಿಕೊಂಡ ಕೆಲವರು, ಮಹಾಭಾರತ- ರಾಮಾಯಣ ಕಾಲದ ಹೆಸರುಗಳನ್ನ ತಮ್ಮ ಮಕ್ಕಳಿಗೆ ಇಡಲು ಇಷ್ಟಪಡುತ್ತಾರೆ. ಆದ್ರೆ ಈ ಹೆಸರುಗಳಲ್ಲಿ ಕೆಲ ಹೆಸರುಗಳನ್ನ ಇಡಬಾರದು. ಹಾಗೇನಾದರೂ ಇಂಥ ಹೆಸರಿಟ್ಟರೆ, ಅವರ ಜೀವನ ಕೂಡ ಕಷ್ಟಕರವಾಗಿರುತ್ತದೆ.
ಉದಾಹರಣೆಗೆ ಕರ್ಣ ಅಂತಾ ತುಂಬಾ ಜನ ತಮ್ಮ ಮಕ್ಕಳಿಗೆ ಹೆಸರಿಡುತ್ತಾರೆ. ಆದ್ರೆ ಕರ್ಣ ಪರಾಕ್ರಮಿ, ವೀರ ಶೂರನಾಗಿದ್ದರೂ, ತನ್ನ ಜೀವನದಲ್ಲಿ ಕಷ್ಟಪಟ್ಟಿದ್ದು, ಮೋಸ ಹೋಗಿದ್ದೇ ಹೆಚ್ಚು. ಹಾಗಾಗಿ ಅಂಥ ಹೆಸರನ್ನ ಇಡುವುದು ಉತ್ತಮವಲ್ಲ.
ಇನ್ನೊಂದು ಹೆಸರು ಮಂಡೋದರಿ. ಈಗಿನ ಕಾಲದಲ್ಲಿ ಈ ಹೆಸರನ್ನ ಯಾರು ಇಡ್ತಾರಪ್ಪಾ ಅಂತಾ ನೀವು ಪ್ರಶ್ನಿಸಬಹುದು. ಉತ್ತರ ಭಾರತದ ಬದಿ ಹಲವರು ಮಹಾಭಾರತ- ರಾಮಾಯಣ ಕಾಲದಲ್ಲಿ ಬರುವ, ದ್ರೌಪದಿ, ಕೈಕೇಯಿ, ಮಂಥರಾ, ಮಂಡೋದರಿ ಇಂಥ ಹೆಸರುಗಳನ್ನ ತಮ್ಮ ಮಕ್ಕಳಿಗೆ ಇಡುತ್ತಾರೆ. ಮಂಡೋದರಿ ಎಂದರೆ ಮೃದು ಸ್ವಭಾವದವಳು ಎಂದರ್ಥ. ಆದರೆ ಆಕೆ ರಾವಣನನ್ನು ವಿವಾಹವಾಗಿ, ಸುಖವಾಗಿದ್ದಿದ್ದಕ್ಕಿಂತ, ನರಳಿದ್ದೇ ಹೆಚ್ಚು. ಹಾಗಾಗಿ ಈ ಹೆಸರನ್ನ ಕೂಡ ಇಡುವುದು ಸೂಕ್ತವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




