ಈ ಬಾರಿ ಬಂದಿದೆ ಅಧಿಕಮಾಸ..? ಏನಿದರ ಮಹತ್ವ..?

ಪ್ರತೀಬಾರಿ ಮಹಾಲಯ ಅಮವಾಸ್ಯೆ ನಡೆದ ಮರುದಿನದಿಂದಲೇ ನವರಾತ್ರಿ ಶುರುವಾಗ್ತಿತ್ತು. ಆದ್ರೆ ಈ ಬಾರಿ ಮಹಾಲಯ ಮತ್ತು ನವರಾತ್ರಿ ಮಧ್ಯೆ ಅಧಿಕಮಾಸ ಬಂದಿದೆ. ಅಧಿಕ ಮಾಸ ಬರಲು ಕಾರಣವೇನು..? ಇದರ ಮಹತ್ವವೇನು ಅನ್ನೋದನ್ನ ನೋಡೋಣ..

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ಮರಣಹೊಂದಿದ ನಮ್ಮ ಹಿರಿಯರನ್ನ ನೆನೆಸಿಕೊಂಡು, ಶ್ರಾದ್ಧ ಆಚರಿಸುವ ದಿನವನ್ನ ಪಿತೃಪಕ್ಷವೆಂದು ಕರೆಯಲಾಗುತ್ತದೆ. ಮಹಾಲಯದಲ್ಲಿ ಯಾವುದೇ ಶುಭಕಾರ್ಯವನ್ನ ಮಾಡಲಾಗುವುದಿಲ್ಲ. ಇದಾದ ಬಳಿಕ ನವರಾತ್ರಿಯ ಸಂಭ್ರಮ. ಶಾರದೆ ಪೂಜೆ, ದುರ್ಗಾದೇವಿ ಪೂಜೆ, ಆಯುಧ ಪೂಜೆ ಇತ್ಯಾದಿ ಪೂಜೆಗಳ ಸಂಭ್ರಮ ಮನೆ ಮಾಡಿರುತ್ತದೆ. ಹತ್ತನೇ ದಿನಕ್ಕೆ ವಿಜಯದಶಮಿ ಆಚರಿಸುವುದರ ಮೂಲಕ ನವರಾತ್ರಿ ಸಂಭ್ರಮ ಕೊನೆಗೊಳ್ಳುತ್ತದೆ.

ಆದ್ರೆ ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಸೆಪ್ಟೆಂಬರ್ 18ಕ್ಕೆ ಬರಬೇಕಾದ ನವರಾತ್ರಿ, ಅಕ್ಟೋಬರ್ 18ಕ್ಕೆ ಬಂದಿದೆ. ಐದು ವರ್ಷಕ್ಕೆ ಒಮ್ಮೆ ಬರುವ ಅಧಿಕ ಮಾಸದಲ್ಲಿ ಯಾವುದೇ ಶುಭಕಾರ್ಯವನ್ನ ಮಾಡಲಾಗುವುದಿಲ್ಲ. ಯಾವ ಶುಭಕಾರ್ಯಕ್ಕೂ ಮುಹೂರ್ತ ಸಿಗುವುದಿಲ್ಲ.

ಈ ತಿಂಗಳಲ್ಲಿ ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಉತ್ತಮ ಎನ್ನಲಾಗಿದೆ. ಅಧಿಕ ಮಾಸದಲ್ಲಿ ವಿಷ್ಣುವಿನ ಆರಾಧನೆ, ಜಪತಪ ಮಾಡುವುದರಿಂದ ಅಧಿಕ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಈ ತಿಂಗಳಲ್ಲಿ ದಾನ ಧರ್ಮ ಕೂಡ ಅಧಿಕವಾಗಿರಬೇಕು ಎನ್ನಲಾಗಿದೆ. ನಮ್ಮಲ್ಲಿರುವ ಪಾಪಗಳನ್ನ ನಾಶ ಮಾಡಲು ಅಧಿಕ ಮಾಸ ಸಹಾಯವಾಗಿದ್ದು, ಈ ಮಾಸದಲ್ಲಿ ಆದಷ್ಟು ಪುಣ್ಯ ಕಾರ್ಯ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author