ಧಾರ್ಮಿಕ ಕಾರ್ಯಗಳಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

ಪೂಜಾ ಸಮಯದಲ್ಲಿ, ವಿವಾಹ ಸಂದರ್ಭದಲ್ಲಿ, ಭಕ್ತರಿಗೆ ಪ್ರಸಾದ ನೀಡುವ ಸಂದರ್ಭದಲ್ಲಿ ಅಕ್ಷತೆ ಬಳಸಲಾಗುತ್ತದೆ. ಹಲವು ಶುಭಕಾರ್ಯಗಳಲ್ಲಿ ಅಕ್ಷತೆ ಕಾಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದು ನಾವು ಅಕ್ಷತೆಕಾಳಿನ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಮದುವೆಯಾಗುವಾಗ ಗಟ್ಟಿಮೇಳ ಮೊಳಗುವ ವೇಳೆ ಅಕ್ಷತೆ ಕಾಳು ಹಾಕಿ ವಧು ವರರನ್ನ ಹಾರೈಸಲಾಗುತ್ತದೆ. ಭಕ್ತರು ಅಥವಾ ಶಿಷ್ಯರು ಕಾಲಿಗೆರಗಿದಾಗ, ಗುರುಗಳು ಅಕ್ಷತೆ ಕಾಳು ನೀಡಿ ಆಶೀರ್ವದಿಸುತ್ತಾರೆ. ಕೆಲವೆಡೆ, ದೇವಿ ಪೂಜೆ ವೇಳೆ ಕಲಶಕ್ಕೆ ಅಕ್ಷತೆ ಕಾಳು ಹಾಕಲಾಗುತ್ತದೆ. ಪೂಜಾ ಸಮಯದಲ್ಲೂ ದೇವರಿಗೆ ಅಕ್ಷತೆ ಹಾಕುವ ಪದ್ಧತಿ ಇದೆ. ಮದುವೆ, ಮುಂಜಿ, ಗೃಹಪ್ರವೇಶಕ್ಕೆ ಆಹ್ವಾನ ನೀಡುವ ವೇಳೆ ಅಕ್ಷತೆ ಕಾಳು ನೀಡಿ ಆಹ್ವಾನಿಸಲಾಗುತ್ತದೆ. ಹೀಗೆ ಹಲವು ಧಾರ್ಮಿಕ ವಿಧಿವಿಧಾನ ನಡೆಯುವ ವೇಳೆ ಅಕ್ಷತೆ ಕಾಳನ್ನ ಬಳಸಲಾಗುತ್ತದೆ.

ಅರಿಷಿನ ಕುಂಕುಮದಂತೆ ಅಕ್ಷತೆಕಾಳಿಗೇಕೆ ಇಷ್ಟು ಪ್ರಾಮುಖ್ಯತೆ ಅಂತಾ ನೋಡೋದಾದ್ರೆ, ಅಕ್ಕಿ ಚಂದ್ರನಿಗೆ ಸೇರಿದ ಧಾನ್ಯವಾಗಿದೆ. ಮನುಷ್ಯನ ಗುಣಗಳ ಮೇಲೆ ಚಂದ್ರನ ಪ್ರಭಾವವಿರುತ್ತದೆ. ಅದೇ ರೀತಿ ಅಕ್ಷತೆಯು ನಮ್ಮ ಮೇಲೆ ಬೀಳುವುದರಿಂದ, ಅಥವಾ ಮಂತ್ರಾಕ್ಷತೆಯನ್ನ ಪಡೆಯುವುದರಿಂದ ಅನು ನಮ್ಮ ಆರೋಗ್ಯದ ಮೇಲೆ, ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ.

ಅಕ್ಷತೆ ನೀಡಿ ಆಶೀರ್ವಾದ ಮಾಡಿದವರು ಕೆಲ ಉತ್ತಮ ಗುಣಗಳು ಆಶೀರ್ವದಿತರಾಗಿರುವವರಿಗೂ ಬರಲಿ ಎಂಬ ಕಾರಣಕ್ಕೆ, ಹಿರಿಯರು ಕಿರಿಯರಿಗೆ ಅಕ್ಕಿ ಕಾಳು ಹಾಕಿ ಆಶೀರ್ವಾದ ಮಾಡುತ್ತಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author