ಈ ಒಂದು ಗಿಡ ನಿಮ್ಮ ಮನೆಯಲ್ಲಿದ್ರೆ ಸುಖ ಶಾಂತಿ ಅದೃಷ್ಟ ಐಶ್ವರ್ಯ ನಿಮ್ಮ ಪಾಲು..!

ಕೆಲವೊಂದು ಗಿಡಗಳು ನಮ್ಮ ಜೀವನದ ನೋವು ನಲಿವುಗಳಿಗೆ ಕಾರಣವಾಗುತ್ತದೆ. ಆದ್ರೆ ಒಂದು ಗಿಡವನ್ನ ನೀವು ನಿಮ್ಮ ಮನೆಯಲ್ಲಿ ತಂದು ನೆಟ್ಟರೆ, ಅದಕ್ಕೆ ಪ್ರತಿದಿನ ನಿರುಣಿಸಿ ಅದು ಬಾಡಿಹೋಗದಂತೆ ನೋಡಿಕೊಂಡರೆ ನಿಮ್ಮ ಮನೆಯ ಅದೃಷ್ಟ ಖಲಾಯಿಸಿದಂತೆ. ಯಾವುದು ಆ ಗಿಡ ಅನ್ನೋದನ್ನ ನೋಡೋಣ.

ಕೆಲವು ಗಿಡಗಳು ಮನೆಯಂಗಳವನ್ನ ಸುಂದರಗೊಳಿಸುವುದಲ್ಲದೇ ನಮ್ಮ ಜೀವನವನ್ನ ಕೂಡ ಸುಂದರಗೊಳಿಸುತ್ತದೆ. ನಾವು ಕೂಡ ಅದರ ಸಮೃದ್ಧಿಗೆ ಶ್ರಮಿಸಿದಷ್ಟು ನಮ್ಮ ಮನೆಯ ಸಮೃದ್ಧಿಯಾಗುತ್ತದೆ. ಯಾವುದು ಆ ಗಿಡ ಅಂದ್ರೆ ಆ್ಯಲೋವೇರಾ ಗಿಡ. ನಾವು ಆ್ಯಲೋವೇರಾಗಳನ್ನ ಜ್ಯೂಸ್ ತಯಾರಿಸುವುದಕ್ಕೋ, ಸೌಂದರ್ಯ ವರ್ಧಕವಾಗಿ ಬಳಸುತ್ತಾರೆ ಅಂತಲೋ ತಿಳಿದಿದ್ದೇವೆ. ಆದ್ರೆ ಇದರಿಂದ ಮನೆಯ ಅದೃಷ್ಟ ಖುಲಾಯಿಸುತ್ತೆ ಅನ್ನೋದು ಹಲವರಿಗೆ ತಿಳಿದಿಲ್ಲ.

ಈ ಗಿಡವನ್ನ ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಧನಾಭಿವೃದ್ಧಿಯಾಗುತ್ತದೆ. ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಬಾಡಿದ ಆ್ಯಲೋವೇರಾ ಗಿಡವನ್ನ ಮನೆಯಲ್ಲಿರಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿ ಸುಂದರವಾದ ಕುಟುಂದಲ್ಲೂ ಕೂಡ ಕಲಹ ಉಂಟಾಗಿ, ಜೀವನವೇ ಏರುಪೇರಾಗುವ ಸ್ಥಿತಿ ಬರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author