ನಾವು ಈಗಾಗಲೇ ಮನೆ ಮುಂದೆ ಯಾವ ಮರವಿರಬರದು.. ಇದ್ದರೆ ಯಾವ ಕಷ್ಟ ಬರುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಮನೆಮುಂದೆ ಯಾವ ಮರವನ್ನ ನೆಟ್ಟರೆ ಧನ ಪ್ರಾಪ್ತಿಯಾಗತ್ತೆ ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮನೆ ತೆಗೆದುಕೊಳ್ಳುವಾಗ, ಮನೆ ಕಟ್ಟುವಾಗ, ಅಥವಾ ಮನೆಗೆ ಬಾಡಿಗೆಗೆ ಹೋಗುವಾಗ ನಾವು ವಾಸ್ತು ನೋಡುತ್ತೇವೆ. ಮನೆಯ ಬಾಗಿಲು ನಮಗಾಗಿ ಬರುತ್ತದೆಯಾ..? ಮನೆಯಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಅನ್ನೋ ಬಗ್ಗೆ ನೋಡ್ತೀವಿ. ಅದೇ ರೀತಿ ಮನೆಯ ಸುತ್ತಮುತ್ತಲೂ ನಕಾರಾತ್ಮಕ ಶಕ್ತಿ ಹೊರಸೂಸುವ ವಸ್ತುಗಳು, ಮರಗಿಡಗಳೂ ಇರುತ್ತದೆ.
ಅವನ್ನ ಕೂಡ ನಾವು ನಿರ್ಲಕ್ಷಿಸುವಂತಿಲ್ಲ. ಹಾಗಾದ್ರೆ ಮನೆಯ ಮುಂದೆ ಯಾವ ಗಿಡ ಅಥವಾ ಮರವಿದ್ರೆ ಒಳ್ಳೆಯದು ಅಂತಾ ನೋಡೋಣ. ಮೊದಲನೇಯದಾಗಿ ತುಳಸಿ ಗಿಡ ಮನೆಯ ಮುಂದೆ ಇದ್ರೆ ಅತೀ ಉತ್ತಮ. ಆದ್ರೆ ಮುಟ್ಟಾದಾಗ ಹೆಣ್ಣು ಮಕ್ಕಳು ತುಳಸಿ ಗಿಡವನ್ನ ಮುಟ್ಟಬಾರದು. ಅದರ ಅಕ್ಕ ಪಕ್ಕ ತಲೆ ಬಾಚಿಕೊಳ್ಳುವುದು, ಚಪ್ಪಲಿ ಇಡುವುದೆಲ್ಲ ಮಾಡಬಾರದು. ತುಳಸಿ ಗಿಡ ಅತೀ ಪವಿತ್ರವಾದ ಗಿಡವಾಗಿದ್ದು, ಪ್ರತಿದಿನ ಗಿಡಕ್ಕೆ ನೀರು ಹಾಕಿ, ಪೂಜೆ ಮಾಡಬೇಕು. ಇದರಿಂದ ಮನೆಯ ನೆಮ್ಮದಿ ಉತ್ತಮವಾಗಿರುತ್ತದೆ.
ಎರಡನೇಯದಾಗಿ ಆ್ಯಲೋವೇರಾ ಗಿಡ. ಈ ಗಿಡ ನೆಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುವುದನ್ನ ಆ್ಯಲೋವೇರಾ ಗಿಡ ತಡಿಯುತ್ತದೆ. ಆದ್ರೆ ತುಳಸಿ ಗಿಡವಾಗಲಿ, ಆ್ಯಲೋವೇರಾ ಗಿಡವಾಗಲಿ ಒಣಗಿ ಹೋದಲ್ಲಿ, ಅದನ್ನ ಎಸೆದು, ಬೇರೆ ಗಿಡವನ್ನ ನೆಡಬೇಕು. ಗಿಡ ಹಸಿರಾಗಿದ್ದಲ್ಲಿ ಮಾತ್ರ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ