ಅಮರನಾಥ ಗುಹೆಯ ಬಗ್ಗೆ ನಿಮಗೆಷ್ಟು ಗೊತ್ತು..?

ಭಾರತದಲ್ಲಿ ಸಾವಿರಾರು ಶಿವನ ದೇವಸ್ಥಾನಗಳಿದೆ. ಅವುಗಳಲ್ಲಿ ಪ್ರಮುಖವಾದ ತೀರ್ಥಸ್ಥಳ ಅಂದ್ರೆ ಅಮರನಾಥ. ಈ ಅಮರನಾಥ ಗುಹೆಯಲ್ಲಿರುವ ಬಾಬಾ ಬರ್ಫಾನಿಯಾ ಶಿವಲಿಂಗ ಒಂದು ಅದ್ಭುತವೇ ಹೌದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಈ ಸ್ಥಳಕ್ಕೆ ಅಮರನಾಥ ಅನ್ನೋ ಹೆಸರು ಯಾಕೆ ಬಂತು ಅಂತಾ ನೋಡೋದಾದ್ರೆ, ಶಿವ ಪಾರ್ವತಿಗೆ ಅಮರತ್ವದ ಕಥೆ ಹೇಳಿದ ಸ್ಥಳ ಇದಾಗಿದೆ. ಆದ್ದರಿಂದಲೇ ಈ ಸ್ಥಳಕ್ಕೆ ಅಮರನಾಥ ಅನ್ನೋ ಹೆಸರು ಬಂತು. ಈ ಗುಹೆಯಲ್ಲಿ ಪಾರ್ವತಿ ಹಲವು ಪ್ರಶ್ನೆಗಳನ್ನ ಕೇಳಿದ್ದು, ಶಿವ ಆ ಪ್ರಶ್ನೆಗಳಿಗೆ ಉತ್ತರಿಸಿದ್ದನಂತೆ. ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿರುವ ಮಂಜುಗಡ್ಡೆಯ ಲಿಂಗದ ನೀರಿನ ಮೂಲ ಯಾವುದು ಅನ್ನೋದು ಇಲ್ಲಿವರೆಗೂ ಕಂಡುಹಿಡಿಯಲಾಗಲಿಲ್ಲ.

ಈ ಬಾಬಾ ಬರ್ಫಾನಿಯಾ ಶಿವಲಿಂಗ ಇರುವ ಸ್ಥಳಕ್ಕೆ ಭಕ್ತರು ಕಾಲ್ನಡಿಗೆಯ ಮೂಲಕ ಬರುತ್ತಾರೆ. ಆದ್ರೆ ಇಲ್ಲಿ ಬರುವ ಭಕ್ತರಿಗೆ ದಣಿವಾಗುವುದಿಲ್ಲ. ಎಷ್ಟು ದೂರ ನಡೆದರೂ, ದೇವರ ದರ್ಶನ ಮಾಡುವ ವೇಳೆಗೆ ಭಕ್ತರಿಗೆ ದಣಿವಾಗುವುದಿಲ್ಲವೆಂದು ಹೇಳಲಾಗಿದೆ.

ಇನ್ನು ಶಿವ ಪಾರ್ವತಿಗೆ ಅಮರತ್ವದ ಕಥೆ ಹೇಳುವಾಗ, ಆ ಜಾಗದಲ್ಲಿ ಯಾವುದೇ ಜೀವಿಗಳಿರಬಾರದೆಂದು, ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಹೊರ ಕಳುಹಿಸಲಾಯಿತು. ಆದ್ರೆ ಅಲ್ಲಿ ಎರಡು ಮೊಟ್ಟೆಗಳಿದ್ದವು. ಅವುಳಿಗೆ ಜೀವವಿಲ್ಲವೆಂದು ತಿಳಿದು, ಶಿವ ಪಾರ್ವತಿಗೆ ಅಮರತ್ವದ ಕಥೆ ಹೇಳಿದ. ಆದ್ರೆ ಆ ಮೊಟ್ಟೆಯಲ್ಲಿ ಪಾರಿವಾಳದ ಮರಿಗಳಿದ್ದವು. ಅವು ಕೂಡ ಅಮರತ್ವದ ಕಥೆ ಕೇಳಿದವು. ಹಾಗಾಗಿ ಆ ಪಾರಿವಾಳಗಳು ಕೂಡ ಅಮರವಾಯಿತು. ಅಮರನಾಥ ಗುಹೆಗೆ ಹೋದರೆ, ಆ ಪಾರಿವಾಳಗಳು ಕಾಣಸಿಗುತ್ತದೆ ಎಂದು ಹೇಳಲಾಗಿದೆ. ಈ ಪಾರಿವಾಳಗಳನ್ನು ನೋಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author