ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲವರು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಉತ್ತರಕರ್ನಾಟಕದ ಕೆಲವೆಡೆ ಈ ದಿನ ಹೋಳಿಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಇಂತಹ ದಿನದಂದು ಕೆಲ ಕೆಲಸಗಳನ್ನ ಮಾಡುವುದಿಲ್ಲ ಮತ್ತು ಕೆಲ ವಸ್ತುಗಳನ್ನ ಮನೆಗೆ ತರುವುದಿಲ್ಲ. ಹಾಗಾದ್ರೆ ಯಾವ ವಸ್ತುಗಳನ್ನ ಅಮವಾಸ್ಯೆಯಂದು ಮನೆಗೆ ತರಬಾರದು ಮತ್ತು ಯಾವ ಕೆಲಸವನ್ನು ಈ ದಿನ ಮಾಡಬಾರದು ಅನ್ನೋದನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಅಮವಾಸ್ಯೆಯಂದು ಉಗುರು ಮತ್ತು ಕೂದಲು ಕತ್ತರಿಸಬಾರದು ಅನ್ನೋ ನಿಯಮವಿದೆ. ಯಾಕಂದ್ರೆ ಅಮವಾಸ್ಯೆಯ ದಿನ ತಂತ್ರ ಮಂತ್ರಗಳನ್ನ ಮಾಡುವ ಕಾರಣಕ್ಕಾಗಿ ಅಂದು ಉಗುರು ಮತ್ತು ಕೂದಲು ಕತ್ತರಿಸಲಾಗುವುದಿಲ್ಲ. ಅಲ್ಲದೇ ಅಮವಾಸ್ಯೆಯಂದು ಕಪ್ಪು ಬಣ್ಣದ ಬಟ್ಟೆಯನ್ನು ಕೂಡ ಧರಿಸಲಾಗುವುದಿಲ್ಲ. ಈ ದಿನ ಮದ್ಯ ಮಾಂಸ ಸೇವನೆ ಮಾಡುವುದು ಕೂಡ ನಿಷಿದ್ಧವಾಗಿದೆ.
ಇನ್ನು ಅಮವಾಸ್ಯೆಯಂದು ಯಾವ ವಸ್ತುವನ್ನು ಮನೆಗೆ ತರಬಾರದು ಅನ್ನೋ ಪ್ರಶ್ನೆಗೆ ಉತ್ತರ, ಹೊಸ ವಾಹನ ಮತ್ತು ಹೊಸ ಬಟ್ಟೆಗಳನ್ನ ಖರೀದಿಸಬಾರದು. ಯಾವ ಹೊಸ ವಸ್ತುವನ್ನ ಕೂಡ ಅಮವಾಸ್ಯೆಯ ದಿನದಂದು ಕೊಂಡುಕೊಳ್ಳಬಾರದು.

ಅಮವಾಸ್ಯೆ ಎಂದರೆ ಸ್ವರ್ಗಸ್ಥರಾದವರಿಗೆ ಸೇರಿದ ದಿನ. ಹಾಗಾಗಿ ಈ ದಿನ ಪೂಜಾ ಸಾಮಗ್ರಿಯನ್ನ ಖರೀದಿಸಬಾರದು. ಅಮವಾಸ್ಯೆಯಂದು ಎಣ್ಣೆಯನ್ನ ಹಚ್ಚಬಾರದು. ಮೊದಲ ದಿನವೇ ಎಣ್ಣೆ ಹಚ್ಚಿ, ಅಮವಾಸ್ಯೆಯಂದು ತಲೆ ಸ್ನಾನ ಮಾಡಬಹುದು. ಆದ್ರೆ ಅಮವಾಸ್ಯೆಯ ದಿನ ಎಣ್ಣೆ ಹಚ್ಚಬಾರದು. ಬದಲಾಗಿ ಎಣ್ಣೆಯನ್ನ ದಾನ ಮಾಡಬೇಕು. ಇದರಿಂದ ಶನಿಯ ಅನುಗ್ರಹ ನಿಮ್ಮ ಮೇಲಿರುತ್ತದೆ.
ಇನ್ನು ಪೊರಕೆ ಮತ್ತು ಗೋದಿಹಿಟ್ಟನ್ನು ಕೂಡ ಅಮವಾಸ್ಯೆಯ ದಿನ ತರುವುದು ನಿಷಿದ್ಧ ಎನ್ನಲಾಗಿದೆ. ನೀವು ಹೀಗೆ ಮಾಡಿದ್ದಲ್ಲಿ ಲಕ್ಷ್ಮೀ ದೇವಿಯ ಕ್ರೋಧಕ್ಕೆ ತುತ್ತಾಗುವಿರಿ. ಅಲ್ಲದೇ, ಆರ್ಥಿಕ ಸಮಸ್ಯೆ ಎದುರಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




