ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು ಹರಕೆ ನೀಡುವ ದೇವಸ್ಥಾನದ ಬಗ್ಗೆ ಮಾಹಿತಿ..

ಜಗದೋದ್ಧಾರನಾ ಆಡಿಸಿದಳೆಶೋಧೆ ಎಂಬ ಪುರಂದರದಾಸರ ಹಾಡನ್ನ ನೀವೆಲ್ಲರೂ ಕೇಳಿರ್ತಿರಾ. ಈ ಹಾಡನ್ನ ಪುರಂದರದಾಸರು ರಚಿಸಿದ್ದು ಎಲ್ಲಿ ಗೊತ್ತಾ..? ಆ ದೇವಸ್ಥಾನ ಯಾವುದು ಗೊತ್ತಾ..? ಆ ದೇವಾಲಯದ ವಿಶೇಷತೆಗಳೇನು ಗೊತ್ತಾ..? ಸಂತಾನ ಭಾಗ್ಯ ಬೇಕೆನ್ನುವವರು ಈ ಕಥೆಯನ್ನ ಖಂಡಿತ ಓದಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸಂತಾನ ಪ್ರಾಪ್ತಿಗಾಗಿ, ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು. ಆತನ ಸನ್ನಿಧಾನಕ್ಕೆ ಹೋಗಿ ಪೂಜೆ ಸಲ್ಲಿಸಬೇಕು. ವೃತ ಮಾಡಬೇಕು ಅನ್ನೋ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಆದ್ರೆ ನಾವಿಂದು ಹೇಳಹೊರಟಿರುವ ದೇವಸ್ಥಾನಕ್ಕೆ ನೀವು ಹೋಗಿ, ತೊಟ್ಟಿಲು ಕಟ್ಟಿಬಂದರೆ, ಭಗವಂತನ ಕೃಪೆ ನಿಮ್ಮ ಮೇಲಾಗುತ್ತದೆ. ಯಾವುದು ಆ ದೇವಸ್ಥಾನ ಅನ್ನೋ ಪ್ರಶ್ನೆಗೆ ಉತ್ತರ ರಾಮ ಅಪ್ರಮೇಯ ದೇವಸ್ಥಾನ.
ಗೊಂಬೆನಾಡು ಚನ್ನಪಟ್ಟಣ ತಾಲೂಕಿನ ದೊಡ್ಡಮಾಳೂರು ಗ್ರಾಮದಲ್ಲಿ ರಾಮ ಅಪ್ರಮೇಯ ದೇವಸ್ಥಾನವಿದೆ.

ಈ ದೇವಸ್ಥಾನದ ವಿನ್ಯಾಸವಂತೂ ಕಣ್ಮನ ಸೆಳೆಯುವಂತಿದೆ. ಇಲ್ಲಿ ಮೂಲ ದೇವರು ರಾಮ ಅಪ್ರಮೇಯನಾದರೂ, ಇದು ಅಂಬೆಗಾಲು ಕೃಷ್ಣನ ದೇವಸ್ಥಾನವೆಂದೇ ಪ್ರಖ್ಯಾತಿ ಪಡೆದಿದೆ. ಸಾಧಾರಣವಾಗಿ ನಾವು ಕೃಷ್ಣನ ದೇವಸ್ಥಾನಕ್ಕೆ ಹೋದಾಗ, ರಾಧೆಯ ಸಂಗಡವಿರುವ ಕೃಷ್ಣನನ್ನ ನೋಡುತ್ತೇವೆ. ಆದ್ರೆ ಈ ದೇವಸ್ಥಾನದಲ್ಲಿ ಕೃಷ್ಣ ಅಂಬೇಗಾಲು ಹಾಕಿರುವ ಶಿಲಾಮೂರ್ತಿಯನ್ನ ನಾವು ಕಾರಣಬಹುದು. ಇಲ್ಲಿನ ಕೃಷ್ಣನಿಗೆ ನವನೀತ ಕೃಷ್ಣನೆಂದು ಕರೆಯಲಾಗುತ್ತದೆ.

ಈ ದೇವರಿಗೆ ಪ್ರತಿದಿನ ಬೆಣ್ಣೆಯಿಂದ ಅಲಂಕರಿಸಲಾಗುತ್ತದೆ. ಇದೇ ಸ್ಥಳದಲ್ಲಿ ಪುರಂದರದಾಸರು ಕುಳಿತು, ಜಗದೋದ್ಧಾರನಾ ಆಡಿಸಿದಳೆಶೋಧೆ ಎಂಬ ಹಾಡು ಬರೆದಿದ್ದು. ಸಂತಾನ ಭಾಗ್ಯ ಬೇಕು ಎನ್ನುವವರು ಇಲ್ಲಿ ಭೇಟಿ ನೀಡಿ, ಸಂತಾನ ಭಾಗ್ಯ ನೀಡೆಂದು ನವನೀತ ಕೃಷ್ಣನ ಬಳಿ ಬೇಡಿ, ಮಗುವಾದ ಬಳಿಕ ಬಂದು ನಿನ್ನ ದರ್ಶನ ಪಡೆದು, ತೊಟ್ಟಿಲು ನೀಡುತ್ತೇವೆಂದು ಬೇಡಿ ಹೋದರೆ, ಅವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author