Saturday, July 5, 2025

Latest Posts

ಮನೆಯಲ್ಲಿ ಅಕ್ವೇರಿಯಂ ಇರುವುದರಿಂದ ಏನು ಲಾಭ..?

- Advertisement -

ಮನೆಯಲ್ಲಿ ಅಕ್ವೇರಿಯಂ ಯಾಕೆ ಇರಬೇಕು..? ಅದರಿಂದ ಏನು ಲಾಭ ಅನ್ನೋ ಬಗ್ಗೆ ನಾವು ನಿಮಗಿಂದು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನು ಸಾಕುವುದು ತುಂಬಾ ಉತ್ತಮವಂತೆ. ನೀವು ದೊಡ್ಡ ಅಕ್ವೇರಿಯಂನ್ನ ತಂದಿಡಬೇಕಾಗಿಲ್ಲ. ಬದಲಾಗಿ ಚಿಕ್ಕ ಗ್ಲಾಸ್‌ ಬಿಂದಿಗೆಯಲ್ಲಿ ಒಂದು ಅಥವಾ ಎರಡ ಮೀನು ಹಾಕಿಟ್ಟರೂಸಾಕು. ಹೀಗೆ ಮನೆಯಲ್ಲಿ ಮೀನು ಇಡುವುದರಿಂದ ಬೇರೆಯವರ ದೃಷ್ಟಿ ನಿಮ್ಮ ಮನೆಗೆ ತಾಗುವುದಿಲ್ಲ.

ನೀವು ಕೆಲಸ ಮಾಡುವ ಜಾಗದಲ್ಲಿ ಅಕ್ವೇರಿಯಂ ಇಟ್ಟು ನೋಡಿ. ನಿಮಗೆ ಕೆಲಸದಲ್ಲಿ ಉತ್ತಮ ಆಸಕ್ತಿ ಬೆಳೆಯುತ್ತದೆ. ಇದರಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ. ಅಲ್ಲದೇ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕಂದ್ರೂ ಕೂಡ ಅಕ್ವೇರಿಯಂ ಇಡಬಹುದು. ಮನೆಯಲ್ಲಿ ಈ ವಸ್ತು ಇರುವುದರಿಂದ ಹಣಕಾಸಿನ ಸಮಸ್ಯೆ ಇರುವುದಿಲ್ಲ.

ಮನೆಯಲ್ಲಿ ಅಕ್ವೇರಿಯಂ ಇದ್ದರೆ ಪಾಸಿಟಿವ್ ಎನರ್ಜಿ ಬರುತ್ತದೆ. ಪತಿ ಪತ್ನಿ ಮಧ್ಯೆ ಕಲಹವಿದ್ದರೆ, ಜೋಡಿ ಮೀನುಗಳನ್ನು ತಂದಿರಿಸಿ. ಇದರಿಂದ ಪತಿ ಪತ್ನಿ ನಡುವಿನ ಕಲಹ ಸಂಪೂರ್ಣ ಕಡಿಮೆಯಾಗುತ್ತದೆ. ಅಲ್ಲದೇ ನಿಮ್ಮ ಮನೆಗೆ ಯಾರಾದರೂ ನೆಂಟರಿಷ್ಟರು ಬರುತ್ತಾರೆ. ನಿಮ್ಮ ಮನೆಯನ್ನು ನೋಡಿ, ಇವರ ಮನೆ ಎಷ್ಟು ಚಂದವಿದೆ, ಎಷ್ಟು ಅಭಿವೃದ್ಧಿ ಹೊಂದಿದೆ ಎಂದು ಕೆಟ್ಟ ದೃಷ್ಟಿ ಹಾಕಿದ್ರೂ ಹಾಕಬಹುದು. ಹಾಗೇನಾದ್ರೂ ಇದ್ದರೆ, ಆ ದೃಷ್ಠಿ ಮೀನಿಗೆ ತಗಲುತ್ತದೆ. ಮತ್ತು ನೀವು ಆ ಕೆಟ್ಟ ದೃಷ್ಟಿಯಿಂದ ಪಾರಾಗುತ್ತೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss