Tuesday, December 24, 2024

Latest Posts

ಕೆಲ ಶಿವನ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕುವುದೇಕೆ ಗೊತ್ತಾ..?

- Advertisement -

ನಾವು ಕೆಲ ಶಿವನ ದೇವಸ್ಥಾನಕ್ಕೆ ಹೋದಾಗ, ಪೂರ್ಣ ಪ್ರದಕ್ಷಿಣೆ ಹಾಕುತ್ತೇವೆ. ಇನ್ನು ಕೆಲ ದೇವಸ್ಥಾನಗಳಲ್ಲಿ ಅರ್ಧ ಪ್ರದಕ್ಷಿಣೆ ಹಾಕುತ್ತೇವೆ. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಗರ್ಭಗುಡಿಯನ್ನು ಸುತ್ತುವ ಕ್ರಿಯೆಯೇ ಪ್ರದಕ್ಷಿಣೆ. ಈ ಪ್ರದಕ್ಷಿಣೆ ಯಾಕೆ ಹಾಕಬೇಕು ಅನ್ನೋ ಪ್ರಶ್ನೆಗೆ ಉತ್ತರ, ಗಣೇಶ ಮತ್ತು ಕಾರ್ತಿಕೇಯನ ಮಧ್ಯೆ ಒಂದು ಹಣ್ಣಿಗಾಗಿ ಪೈಪೋಟಿ ನಡೆದಿರುತ್ತದೆ. ಅದು ಯಾವ ಹಣ್ಣೆಂದರೆ, ಅದನ್ನು ತಿಂದರೆ, ಸಕಲ ಜ್ಞಾನದ ಜೊತೆಗೆ, ಅಮರತ್ವ ಕೂಡ ಸಿಗುತ್ತದೆ. ಮತ್ತು ಇದು ಶಿವ- ಪಾರ್ವತಿ ನೀಡುವ ದೈವಿಕ ಫಲವಾಗಿದೆ.

ತನಗೆ ದೈವಿಕ ಫಲ ಬೇಕು ಎಂದು ಗಣಪ ಮತ್ತು ಕಾರ್ತಿಕೇಯ ಜಗಳವಾಡುತ್ತಿದ್ದಾಗ, ಶಿವ- ಪಾರ್ವತಿ ಬಂದು, ಯಾರು ಮೊದಲು ಪ್ರಪಂಚ ತಿರುಗಿ ಬರುತ್ತಾರೋ, ಅವರಿಗೆ ಈ ಫಲ ಸಿಗುತ್ತದೆ ಎನ್ನುತ್ತಾರೆ. ಆಗ ಕಾರ್ತಿಕೇಯ ತಡಮಾಡದೇ, ಪ್ರಪಂಚ ತಿರುಗಲು ಹೋಗುತ್ತಾನೆ. ಗಣೇಶ ಅಪ್ಪ ಅಮ್ಮನನ್ನೇ ಸುತ್ತಿ, ನೀವೇ ನನ್ನ ಪ್ರಪಂಚ ಎನ್ನುತ್ತಾನೆ. ಶಿವ ಪಾರ್ವತಿ ಗಣಪನನ್ನೇ ವಿಜಯಿ ಎಂದು ಘೋಷಿಸುತ್ತಾರೆ. ಇದೇ ರೀತಿ ಪ್ರದಕ್ಷಿಣೆ ಶುರುವಾಯ್ತು ಎಂದು ಹೇಳಲಾಗುತ್ತದೆ.

ಇನ್ನು ಯಾವ ಶಿವನ ದೇವಸ್ಥಾನದಲ್ಲಿ ಪೂರ್ಣ ಪ್ರದಕ್ಷಿಣೆ ಮತ್ತು ಅರ್ಧ ಪ್ರದಕ್ಷಿಣೆ ಹಾಕಬೇಕು ಅನ್ನೋ ಪ್ರಶ್ನೆಗೆ ಉತ್ತರ, ಯಾವ ದೇವಸ್ಥಾನದಲ್ಲಿ ಉದ್ಭವ ಶಿವಲಿಂಗವಿರುತ್ತದೆಯೋ, ಆ ದೇವಸ್ಥಾನದಲ್ಲಿ ಪೂರ್ಣ ಪ್ರದಕ್ಷಿಣೆ ಹಾಕಬೇಕು. ಮತ್ತು ಪ್ರತಿಷ್ಠಾಪಿಸಿದ ಶಿವಲಿಂಗವಿರುವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಬೇಕು.

ಶಿವಲಿಂಗ ಪ್ರತಿಷ್ಠಾಪಿಸಿದ ಜಾಗದಲ್ಲಿ ಗೋಮುಖಿ ಇರುತ್ತದೆ. ಇದು ಶಿವಲಿಂಗಕ್ಕೆ ಅಭಿಷೇಕ ಮಾಡಿದ ಹಾಲು ಮತ್ತು ನೀರು ಹಾದು ಹೋಗುವ ಜಾಗವಾಗಿದ್ದು, ಇದನ್ನು ದಾಟಬಾರದು. ಹಾಗಾಗಿ ಪ್ರತಿಷ್ಠಾಪನೆ ಮಾಡಿದ ಶಿವಲಿಂಗವಿರುವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss