ಯಾರಾದರೂ ನಿಧನ ಹೊಂದಿದರೆ, ಕೆಲವರು ಅಸ್ತಿಯನ್ನ ಗಂಗಾನದಿಯಲ್ಲೇ ವಿಸರ್ಜಿಸಿ ಬರುತ್ತಾರೆ. ಉತ್ತರ ಭಾರತೀಯರಂತೂ ಗಂಗಾನದಿಯಲ್ಲೇ ನಿಧನರಾದವರ ಅಸ್ತಿ ವಿಸರ್ಜಿಸುತ್ತಾರೆ. ಯಾಕೆ ಗಂಗಾ ನದಿಯಲ್ಲೇ ಅಸ್ತಿ ವಿಸರ್ಜಿಸಲಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಗಂಗಾ ಸ್ನಾನ , ತುಂಗಾ ಪಾನ ಎನ್ನಲಾಗುತ್ತದೆ. ಅಂದರೆ, ಗಂಗೆಯಲ್ಲಿ ಮಿಂದು, ತುಂಗೆಯ ನೀರು ಸೇವಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಆದ್ರೆ ಯಾರಾದರೂ ನಿಧನರಾದಾಗ ಗಂಗೆಯಲ್ಲೇ ಯಾಕೆ ಅಸ್ತಿ ವಿಸರ್ಜಿಸಬೇಕು ಅಂದರೆ, ಇದರಿಂದ ಸತ್ತವರು ಯಮನ ಬಳಿ ಹೋಗಿ ಶಿಕ್ಷೆ ಅನುಭವಿಸುವುದಿಲ್ಲ. ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರು ಸ್ವರ್ಗಸ್ಥರಾಗುತ್ತಾರೆ ಎಂದು ಹೇಳಲಾಗಿದೆ.
ಗಂಗಾ ನದಿಯನ್ನ ಸ್ವರ್ಗದ ನದಿ ಎಂದು ಹೇಳಲಾಗುತ್ತದೆ. ಯಾಕಂದ್ರೆ ಗಂಗೆಯೂ ವಿಷ್ಣುವಿನ ಪಾದದಿಂದ ಹರಿದು, ಭೂಮಿಗೆ ಬಂದು ಶಿವನ ಜಟೆಯಲ್ಲಿ ಸೇರುತ್ತಾಳೆ. ಹಾಗಾಗಿ ಗಂಗಾ ನದಿಯನ್ನು ಗಂಗಾಧರನ ನದಿ ಅಂತಲೂ ಹೇಳಲಾಗುತ್ತದೆ. ಆದ್ದರಿಂದ ಇಲ್ಲಿ ಅಸ್ತಿ ವಿಸರ್ಜಿಸಿದರೆ ನಿಧನರಾದವರಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಯಾರಾದರೂ ಸಾಯುವ ಮುನ್ಸೂಚನೆ ಇದ್ದರೆ, ಮನೆಯಲ್ಲಿರುವ ಗಂಗಾಜಲವನ್ನು ಅವರ ಬಾಯಿಗೆ ಹಾಕಲಾಗುತ್ತದೆ. ಅದನ್ನು ಕುಡಿದ ಬಳಿಕ ಆ ವ್ಯಕ್ತಿ ಸತ್ತರೆ, ಆತನಿಗೆ ಮೋಕ್ಷ ಪ್ರಾಪ್ತಿಯಾದಂತೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಕೆಲವರು ಗಂಗಾಜಲವನ್ನು ಮನೆಯಲ್ಲಿ ತಂದಿರಿಸಿಕೊಂಡಿರುತ್ತಾರೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ