ವಿಶ್ವದಲ್ಲಿಯೇ ಅತೀ ಎತ್ತರವಾದ ಶನಿವಿಗ್ರಹ ಇರುವುದೆಲ್ಲಿ ಗೊತ್ತಾ..?

ಶನಿ ದೇವಸ್ಥಾನ ಅಂದಮೇಲೆ ನಮಗೆ ಮೊದಲು ನೆನಪಿಗೆ ಬರುವುದು ಮಹಾರಾಷ್ಟ್ರದಲ್ಲಿರುವ ಶನಿ ಶಿಂಘನಾಪುರ. ಇದು ಭಾರತದಲ್ಲೇ ಅತೀ ಪ್ರಸಿದ್ಧವಾದ ಶನಿ ದೇವಸ್ಥಾನವಾಗಿದೆ. ಆದ್ರೆ ವಿಶ್ವದಲ್ಲೇ ಅತೀ ಎತ್ತರದ ಶನಿ ವಿಗ್ರಹವಿರುವ ದೇವಸ್ಥಾನ ಇರೋದು ನಮ್ಮ ಕರ್ನಾಟಕದಲ್ಲೇ.. ಹಾಗಾದ್ರೆ ಕರ್ನಾಟಕದ ಯಾವ ಭಾಗದಲ್ಲಿ ಶನಿ ದೇವರ ಎತ್ತರದ ವಿಗ್ರಹವಿರುವ ದೇವಸ್ಥಾವಿದೆ ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉಡುಪಿ ಜಿಲ್ಲೆಯ ಬನ್ನಂಜೆ ಎಂಬಲ್ಲಿ ಈ ದೇವಸ್ಥಾನವಿದೆ. ಈ ಶನಿ ದೇವಸ್ಥಾನದಲ್ಲಿ 23 ಅಡಿ ಎತ್ತರದ ಶನಿ ದೇವರ ವಿಗ್ರಹವಿದೆ. 10 ವರ್ಷದ ಹಿಂದೆ ಬನ್ನಂಜೆ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳು ಈ ಕಪ್ಪು ಕಲ್ಲನ್ನ ವಾರಂಗಲ್‌ನಿಂದ ಉಡುಪಿಗೆ ತರಿಸಿದರು. ನಂತರ ಇದರಲ್ಲಿ ಶನಿಯ ವಿಗ್ರಹ ತಯಾರಿಸಿ, ಸ್ಥಾಪಿಸಲಾಯಿತು. ಈ ವಿಗ್ರಹ ಪ್ರತಿಷ್ಠಾಪನೆಯ ದಿನ ಉಡುಪಿಯಲ್ಲಿ ಒಂದು ಕೋಟಿಗೂ ಹೆಚ್ಚಿನ ಎಳ್ಳು ದೀಪ ಬೆಳಗಲಾಯಿತು.

ಭಕ್ತರಿಗೆ ಅನುಕೂಲವಾಗುವಂತೆ ಮೆಟ್ಟಿಲನ್ನ ಕಟ್ಟಿಸಲಾಗಿದೆ. ಈ ಮೆಟ್ಟಿಲನ್ನೇರಿ ಭಕ್ತರು ಶನಿ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಬಹುದು. ಶನಿಗೆ ಶನಿವಾರವೆಂದರೆ ಇಷ್ಟದ ದಿನ. ಹೀಗಾಗಿ ಇಲ್ಲಿ ಶನಿವಾರದಂದು ಹಲವಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಅಲ್ಲದೇ, ಎಳ್ಳೆಣ್ಣೆ, ಕಪ್ಪು ಎಳ್ಳನ್ನ ಅರ್ಪಿಸುತ್ತಾರೆ. ಇನ್ನು ಶನಿಗೆ ಸಂಬಂಧಿಸಿದ ದೋಷ, ಸಮಸ್ಯೆಗಳಿದ್ದರೆ, ಹೋಮ ಹವನ, ವಿಶೇಷ ಪೂಜೆಯನ್ನ ಮಾಡಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author