ಬಟು ಕೇವ್. ಅಂದ್ರೆ ವಟುವಿನ ಗುಹೆ ಎಂದರ್ಥ. ಈ ಬಟು ಕೇವ್ನಲ್ಲಿ ಮುರುಗನ್ ಸ್ವಾಮಿಯನ್ನ ಪೂಜಿಸಲಾಗುತ್ತದೆ. ಈ ದೇವಸ್ಥಾನ ಇರುವುದಾದರೂ ಎಲ್ಲಿ..? ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಬಟುಕೇವ್ ಇರುವುದು ಮಲೇಶಿಯಾದ ಕೌಲಾಲಂಪುರದಲ್ಲಿದೆ. ಏರ್ಪೋರ್ಟ್ನಿಂದ ಈ ದೇವಸ್ಥಾನಕ್ಕೆ ನೇರವಾಗಿ ಮೆಟ್ರೋ ಸೌಲಭ್ಯ ಕಲ್ಪಿಸಲಾಗಿದೆ. ಏರ್ಪೋರ್ಟ್ನಿಂದ ಇಳಿದು ಮೇಟ್ರೋ ಹತ್ತಿದರೆ, ನೇರವಾಗಿ ಬಟು ಕೇವ್ ಬಳಿಯೇ ಇಳಿದು ಬರಬಹುದು.
ನೀವು ಬಟು ಕೇವ್ ಹೊರಾಂಗಣ ಪ್ರವೇಶಿಸಿದಾಗ ನಿಮಗೆ ಮೊದಲು ಕಾಣ ಸಿಗುವುದೇ ಮುರುಗನ್ ಪ್ರತಿಮೆ. 140 ಅಡಿ ಎತ್ತರವಿರುವ ಈ ಮುರುಗನ್ ದೇವಸ್ಥಾನ ನೋಡುವುದಕ್ಕೆ ಬಲು ಸುಂದರವಾಗಿದೆ. ಇನ್ನು ಬಟು ಕೇವ್ ಪ್ರವೇಶಿಸುವುದಿದ್ದರೆ ನೀವು 272 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಇಲ್ಲಿ ಹಲವು ದೇವರ ಮೂರ್ತಿಗಳನ್ನ ಕೂಡ ಇರಿಸಲಾಗಿದೆ. ಇಲ್ಲಿನ ಮುರುಗನ್ ದೇವಸ್ಥಾನದಲ್ಲಿ ಭಾರತೀಯ ಮೂಲದ ಅರ್ಚಕರೇ ಇದ್ದಾರೆ.
ಇನ್ನು ಇಲ್ಲಿ ಪ್ರತೀ ವರ್ಷ ಥೈಪುಸಮ್ ಎಂಬ ಹಬ್ಬ ಮಾಡಲಾಗುತ್ತದೆ. ಈ ಹಬ್ಬಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ವಿಶ್ವದ ಹಲವು ಕಡೆಯಿಂದ ಥೈಪುಸಮ್ ಹಬ್ಬ ಆಚರಿಸಲು ಜನ ಬರುತ್ತಾರೆ. ಈ ದಿನ ಮುರುಗನ್ಗೆ ವಿಶೇಷ ಪೂಜೆ ಸಲ್ಲಿಸಿ, ಜಾತ್ರೆ ನಡೆಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




