ಹೊತ್ತ ಹರಕೆ ತೀರಿಸದಿದ್ರೆ ಕಷ್ಟ ಕಟ್ಟಿಟ್ಟ ಬುತ್ತಿ: ಇದಕ್ಕೇನು ಪರಿಹಾರ..?

ನಾವಂದುಕೊಂಡ ಕೆಲಸ ಈಡೇರಲಿ ಎಂದು ಭಕ್ತರು ಹರಕೆ ಹೊರುವುದು ಸಾಮಾನ್ಯ. ಆದ್ರೆ ಹೊತ್ತ ಹರಕೆ ಈಡೇರಿಸದಿದ್ದರೆ, ಏನಾಗತ್ತೆ..? ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.

ಹಲವರಿಗೆ ಹಲವು ತರಹದ ಆಸೆಗಳಿರುತ್ತದೆ. ವಾಹನ ಖರೀದಿಸಬೇಕು, ಹೊರದೇಶದಲ್ಲಿ ಕೆಲಸ ಸಿಗಬೇಕು, ಮದುವೆಯಾಗಬೇಕು, ಮಕ್ಕಳು ಬೇಕು, ಪರೀಕ್ಷೆಯಲ್ಲಿ ಪಾಸಾಗಬೇಕು ಇತ್ಯಾದಿ ಇತ್ಯಾದಿ ಆಸೆಗಳಿರುತ್ತದೆ. ಈ ಆಸೆಗಳು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡು, ಆಸೆ ಈಡೇರಿದ ಮೇಲೆ ಹರಕೆ ತೀರಿಸುತ್ತೇನೆಂದು, ಹರಕೆ ಹೊರುತ್ತಾರೆ.

ಕೆಲವರು ನೆನಪಿನಿಂದ ಹರಕೆ ತೀರಿಸಿದರೆ, ಇನ್ನು ಕೆಲವರು ನಿರ್ಲಕ್ಷ್ಯದಿಂದಲೋ, ಅಥವಾ ಕೆಲಸದೊತ್ತದಿಂದಾಗುವ ಮರೆವಿನಿಂದಲೋ ಹರಕೆ ಈಡೇರಿಸುವುದಿಲ್ಲ. ಹೀಗೆ ಮಾಡಿದ್ರೆ, ಇನ್ನೊಂದು ಸಮಸ್ಯೆ ಸಿಕ್ಕಿಹಾಕಿಕೊಳ್ಳುವ ಸಮಯ ಬರುತ್ತದೆ. ಆಗ ಇದಕ್ಕೂ ಹೆಚ್ಚಿನ ಹರಕೆ ಹೊತ್ತು, ಎರಡು ಹರಕೆ ಜೊತೆಯಲ್ಲಿ ತೀರಿಸುವ ಸಂದರ್ಭ ಬರುತ್ತದೆ. ಆದ್ದರಿಂದ ಹೊತ್ತ ಹರಕೆಯನ್ನ ಕೆಲಸವಿಡೇರಿದ ಬಳಿಕ ತೀರಿಸುವುದು ಉತ್ತಮ.

ಇನ್ನು ಹೊತ್ತ ಹರಕೆ ಈಡೇರಿಸಲಾಗದಿದ್ದರೆ, ತಪ್ಪು ಕಾಣಿಕೆ ಹಾಕಿ ಬನ್ನಿ. ಉದಾಹರಣೆಗೆ ಮುಡಿ ನೀಡುತ್ತೇನೆ, ಸಂಗೀತ ಸೇವೆ, ನೃತ್ಯ ಸೇವೆ ನೀಡುತ್ತೇನೆ ಎಂದು ಹರಕೆ ಹೊತ್ತು, ಅದು ಈಡೇರಿಸಲಾಗದಿದ್ದರೆ, ಅದರ ಪ್ರಾಯಶ್ಚಿತವಾಗಿ ನಿಮ್ಮ ಕೈಲಾದಷ್ಟು ತಪ್ಪು ಕಾಣಿಕೆ ಹಾಕಿ ಬರಬೇಕು.

ಇನ್ನು ತಪ್ಪು ಕಾಣಿಕೆ ಹಾಕಲು ನೀವು ತೆಗೆದಿಟ್ಟ ದುಡ್ಡನ್ನ ಎಲ್ಲಿಯೂ ಖರ್ಚು ಮಾಡಕೂಡದು. ಹಾಗೇನಾದರೂ, ಆಮೇಲೆ ಇಟ್ಟರಾಯಿತು ಬಿಡು ಎಂದು ತಪ್ಪು ಕಾಣಿಕೆಯ ಹಣವನ್ನ ಬೇರೆ ಕೆಲಸಕ್ಕೆ ಉಪಯೋಗಿಸಿದರೆ, ಅದರ ದುಪ್ಪಟ್ಟು ಹಣವನ್ನ ಕಾಣಿಕೆಯಾಗಿ ನೀಡುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ದೇವರಿಗಾಗಿ ಇಟ್ಟ ಹಣ, ಬಟ್ಟೆ, ಇತ್ಯಾದಿ ವಸ್ತುಗಳನ್ನ ನಿಮಗಾಗಿ ಬಳಸಕೂಡದು.

ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..

ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

About The Author