ಕುರುಕ್ಷೇತ್ರ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಭೋದಿಸಿದನೆಂದು ಹೇಳಲಾಗುತ್ತದೆ. ಈ ಭಗವದ್ಗೀತೆಯಲ್ಲಿ ಜೀವನದಸಾರವನ್ನೇ ಹೇಳಲಾಗಿದೆ. ಭಗವದ್ಗೀತೆಯನ್ನು ಅರ್ಥೈಸಿಕೊಂಡು ಓದಿದವನು, ಜೀವನದಲ್ಲಿ ಉದ್ಧಾರವಾಗುತ್ತಾರೆ, ಆಧ್ಯಾತ್ಮದತ್ತ ವಾಲುತ್ತಾರೆಂಬ ನಂಬಿಕೆ ಇದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇನ್ನು ಭಗವದ್ಗೀತೆ ಮೂಲಕ ಕೃಷ್ಣ ಹೇಳಿದ್ದೇನೆಂದರೆ, ಮನಸ್ಸಿನಲ್ಲಿ ಆಸೆಗಳನ್ನ ಇಟ್ಟುಕೊಂಡರೆ,ಯಶಸ್ಸು ಸಾಧಿಸಲು, ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನೆಮ್ಮದಿ, ಯಶಸ್ಸು ಪಡೆಯಬೇಕೆಂದರೆ, ಮನಸ್ಸಿನಿಂದ ಆಸೆಯನ್ನು ತ್ಯಜಿಸಿ, ಸನ್ಯಾಸಿಯಂತೆ ಇರಬೇಕು. ಶ್ರದ್ಧೆಯಿಂದ ತಪಸ್ಸಿನ ರೀತಿ ನಿಮ್ಮ ಕೆಲಸದಲ್ಲಿ ಗಮನವಿರಿಸಿದರೆ, ಯಶಸ್ಸು ಸಾಧಿಸಲು ಖಂಡಿತ ಸಾಧ್ಯವಾಗುತ್ತದೆ.
ಅಲ್ಲದೇ, ಮನುಷ್ಯ ಖಾಲಿ ಕೂತಷ್ಟು ಸೋಂಬೇರಿಯಾಗುತ್ತಾನೆ. ಸೋಂಬೇರಿಯಾದರೆ, ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೇ ಇಲ್ಲ. ಹಾಗಾಗಿ ಒಂದಲ್ಲ ಒಂದು ಕೆಲಸಗಳನ್ನ ಮಾಡುತ್ತಲೇ ಇರಬೇಕು. ಅಲ್ಲದೇ, ಪುರುಷನಾದವನು ಎಂದೂ ಮನೆಯಲ್ಲಿರಬಾರದು. ಶಕ್ತಿ ಇರುವತನಕ ದುಡಿಯುತ್ತಲೇ ಇರಬೇಕು.
ಇನ್ನು ಕೊನೆಯದಾಗಿ ಬೆಳೆಸಿ ಬೆಳೆಯಬೇಕೇ ವಿನಃ ತುಳಿದು ಬದುಕಬಾರದು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಯಾರು ತಮ್ಮ ಸ್ವಾರ್ಥವನ್ನಷ್ಟೇ ಕಂಡುಕೊಂಡು ಮುಂದೆ ಸಾಗುತ್ತಾರೋ, ಅವರಿಗಿಂತ ಸಹಾಯ ಮಾಡುವವರು, ಅಗತ್ಯವಿರುವವರಿಗೆ ಸಪೋರ್ಟ್ ಮಾಡಿ ಮುಂದೆ ಸಾಗುವವರೋ ಅವರು ಉತ್ತಮ ಭವಿಷ್ಯವನ್ನು ಹೊಂದುತ್ತಾರೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ