ಭಾಂಗ್ ಅಂದ್ರೆ ಶಿವನೇಕೆ ಇಷ್ಟ..? ನಾಗಾಸಾಧುಗಳು ಭಾಂಗ ಸೇದುವುದೇಕೆ..?

ಭಂಗಿ ಅಥವಾ ಗಾಂಜಾ ಸೇದುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಗಾಂಜಾ ಮಾರಟಗಾರರು ಸೆರೆಸಿಕ್ಕರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದ್ರೆ ಕೆಲ ನಾಗಾಸಾಧುಗಳು ಭಾಂಗ್ ಸೇವಿಸುತ್ತಾರೆ. ಶಿವರಾತ್ರಿ ಸಮಯದಲ್ಲಿ ಕೆಲವೆಡೆ ಭಾಂಗನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ಈ ಭಾಂಗ್ ಸೇವನೆಯ ಹಿಂದಿರುವ ಕಥೆಯೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸಮುದ್ರಮಂಥನದ ವೇಳೆ ಬಂದ ಹಾಲಾಹಲವನ್ನು ಶಿವ ಸೇವಿಸಿದ. ಆದ್ರೆ ಅದು ದೇಹಕ್ಕೆ ಸೇರದಂತೆ ಪಾರ್ವತಿ ತಡೆದಿದ್ದು, ಆ ವಿಷ ಗಂಟಲಲ್ಲೇ ಉಳಿದು ಶಿವನ ಕುತ್ತಿಗೆ ನೀಲಿ ಬಣ್ಣದ್ದಾಯಿತು. ಆದ್ದರಿಂದ ಶಿವನಿಗೆ ನೀಲಕಂಠ ಎಂಬ ಹೆಸರು ಬಂತು. ಆ ವಿಷ ದೇಹಕ್ಕೆ ಸೇರದೇ, ಹೊರಗೂ ಹೋಗದೆ, ಶಿವನ ಮೆದುಳಿಗೇರಿತು. ಆಗ ಶಿವ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಾನೆ.

ಆಗ ಪಾರ್ವತಿ ಕೆಲ ಗಿಡಮೂಲಿಕೆಗಳನ್ನು ತಂದು ಅದನ್ನು ಅರಿದು ಕುಡಿಸುವಂತೆ ಹೇಳುತ್ತಾಳೆ. ದೇವತೆಗಳು ಶಿವನಿಗೆ ಆ ಗಿಡಮೂಲಿಕೆಗಳನ್ನು ಕುಡಿಸುತ್ತಾರೆ. ಶಿವನ ದೇಹದಿಂದ ವಿಷ ಹೋಗಿ, ಶಿವ ಮೊದಲಿನ ಸ್ಥಿತಿಗೆ ಬರುತ್ತಾರೆ. ಪಾರ್ವತಿ ನೀಡಿದ ಆ ಗಿಡಮೂಲಿಕೆ ಭಾಂಗ್ ಮತ್ತು ಧಾತುರಾವಾಗಿತ್ತು. ಅದನ್ನು ಮಿತಿಯಲ್ಲಿ ನೀಡಲಾಗಿದ್ದ ಕಾರಣ ಶಿವ ಆರೋಗ್ಯವಂತನಾದ. ಆದ್ದರಿಂದ ಶಿವನಿಗೆ ಭಾಂಗ್ ಮತ್ತು ಧಾತುರಾ ಎಂದರೆ ಇಷ್ಟವೆಂದು ಹೇಳಲಾಗುತ್ತದೆ.

ಶಿವನಿಗೆ ಭಾಂಗ್ ಇಷ್ಟವೆಂಬ ಕಾರಣಕ್ಕೆ ನಾಗಾಸಾಧುಗಳು ಅದನ್ನು ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ. ಭಾಂಗನ್ನು ಮಿತಿಯಲ್ಲಿ ಸೇವಿಸಿದರೆ ಅದು ಔಷಧಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಅತೀಯಾಗಿ ಸೇವಿಸಿದ್ದಲ್ಲಿ ಜೀವನವೇ ಹಾಳು ಮಾಡುವ ವಿಷವಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author